ನಾನ್ ವೆಜ್ ಪ್ರಿಯರೇ ಇಲ್ಲಿ ಕೇಳಿ: ಈ ದಿನ ಮೈಸೂರಲ್ಲಿ ಮಾಂಸ ಸಿಗಲ್ಲ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾಶಿವರಾತ್ರಿ ಹಬ್ಬದ ಹಿನ್ನೆಲೆ ನಗರದಲ್ಲಿ ಸಾತ್ವಿಕ ವಾತಾವರಣ ಕಾಪಾಡಲು ಮೈಸೂರು ಮಹಾನಗರ ಪಾಲಿಕೆ ಮಹತ್ವದ ಕ್ರಮ ಕೈಗೊಂಡಿದೆ. ಫೆಬ್ರವರಿ 15ರಂದು ನಗರ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಮಾಂಸ ಮಾರಾಟ ನಡೆಯದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಪಾಲಿಕೆ ಪ್ರಕಟಣೆ ಪ್ರಕಾರ, ಕುರಿ, ಮೇಕೆ, ಕೋಳಿ, ಹಂದಿ ಮಾಂಸ ಹಾಗೂ ಮೀನು ಸೇರಿದಂತೆ ಎಲ್ಲಾ ಮಾಂಸ ವ್ಯಾಪಾರವನ್ನು ಆ ದಿನ ನಿಷೇಧಿಸಲಾಗಿದೆ. ಪಾಲಿಕೆಗೆ ಸೇರಿದ ಕಸಾಯಿಖಾನೆಗಳ ಜೊತೆಗೆ ಖಾಸಗಿ ಮಾಂಸದ ಅಂಗಡಿಗಳನ್ನೂ ಮುಚ್ಚುವಂತೆ ಸೂಚನೆ ನೀಡಲಾಗಿದೆ. … Continue reading ನಾನ್ ವೆಜ್ ಪ್ರಿಯರೇ ಇಲ್ಲಿ ಕೇಳಿ: ಈ ದಿನ ಮೈಸೂರಲ್ಲಿ ಮಾಂಸ ಸಿಗಲ್ಲ!
Copy and paste this URL into your WordPress site to embed
Copy and paste this code into your site to embed