Kitchen Tips | ನಾನ್‌ಸ್ಟಿಕ್ ಪಾತ್ರೆಗಳನ್ನು ಬಳಸೋದು ಸುಲಭ, ಆದರೆ ಮೇಂಟೇನೆನ್ಸ್ ಕಷ್ಟವೋ ಕಷ್ಟ
ಸ್ಟೀಲ್ ಅಥವಾ ಅಲ್ಯುಮಿನಿಯಮ್ ಪಾತ್ರೆಗಳಲ್ಲಿ ಕೆಲವೊಂದು ಅಡುಗೆ ಸಾಧ್ಯವಾಗೋದಿಲ್ಲ. ಗ್ರೇವಿ, ರೈಸ್ ಐಟಮ್ಸ್ ಯಾವ ಪಾತ್ರೆಗಳಲ್ಲಾದ್ರೂ ಮಾಡಬಹುದು. ಆದರೆ ನಾನ್ ವೆಜ್ ಡ್ರೈ ಅಥವಾ ಡ್ರೈ ಪಲ್ಯಗಳು, ಸಿಹಿ ಪದಾರ್ಥಗಳನ್ನು ತಯಾರಿಸೋಕೆ ನಾನ್ ಸ್ಟಿಕ್ ಪಾತ್ರೆಯೇ ಬೇಕು. ತಳ ಅಂಟದೆ ಅಡುಗೆ ರುಚಿ ಹಾಗೇ ಇರುತ್ತದೆ. ಆದರೆ ನಾನ್‌ಸ್ಟಿಕ್ ಬಳಸುವಾಗ ಕೆಲವು ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.. ನಾನ್ ಸ್ಟಿಕ್ ಪಾತ್ರೆಗೆ ಸ್ಟೀಲ್ ಕೈ ಬಳಕೆ ಮಾಡುವಂತಿಲ್ಲ. ಮರದ ಕೈಗಳನ್ನು ಮಾತ್ರ ಬಳಕೆ ಮಾಡಿ. ನಿಧಾನಕ್ಕೆ ಸಾಟೆ ಮಾಡಿ. … Continue reading Kitchen Tips | ನಾನ್‌ಸ್ಟಿಕ್ ಪಾತ್ರೆಗಳನ್ನು ಬಳಸೋದು ಸುಲಭ, ಆದರೆ ಮೇಂಟೇನೆನ್ಸ್ ಕಷ್ಟವೋ ಕಷ್ಟ
Copy and paste this URL into your WordPress site to embed
Copy and paste this code into your site to embed