‘ಸೆರಗು ಸರಿಸಿದ್ದಕ್ಕೆ ಕ್ಷಮಿಸಿಬಿಡಿ’ ಎಂದ ನೋರಾ: ಜೊತೆಗೊಂದು ಪ್ರಾಯಶ್ಚಿತ್ತ ನಿರ್ಧಾರವಿದ್ಯಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ‘ಕೆಡಿ’ ಚಿತ್ರದ ಹಾಡಿನ ಸುತ್ತ ಎದ್ದಿದ್ದ ವಿವಾದ ಇದೀಗ ಕೊನೆ ಹಂತ ತಲುಪಿದೆ. ಆಕ್ಷೇಪಾರ್ಹ ಅಂಶಗಳ ಆರೋಪದ ನಡುವೆ ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾದ ನಟಿ ನೋರಾ ಫತೇಹಿ, ಲಿಖಿತ ರೂಪದಲ್ಲಿ ಕ್ಷಮೆಯಾಚಿಸಿ ಸಮಾಜಮುಖಿ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ. ಆಯೋಗದ ವಿಚಾರಣೆಗೆ ಹಾಜರಾದ ಬಳಿಕ ಮಾತನಾಡಿದ ಅವರು, ಯಾರ ಭಾವನೆಗೂ ಧಕ್ಕೆ ಉಂಟುಮಾಡುವ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು. ಕಲಾವಿದೆಯಾಗಿ ಸಾಮಾಜಿಕ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು ಎಂಬ ನಿಲುವಿನಿಂದಲೇ ಕ್ಷಮೆ ಕೇಳಿದ್ದೇನೆ ಎಂದು … Continue reading ‘ಸೆರಗು ಸರಿಸಿದ್ದಕ್ಕೆ ಕ್ಷಮಿಸಿಬಿಡಿ’ ಎಂದ ನೋರಾ: ಜೊತೆಗೊಂದು ಪ್ರಾಯಶ್ಚಿತ್ತ ನಿರ್ಧಾರವಿದ್ಯಂತೆ