Saturday, August 13, 2022

Latest Posts

ರೈಲಿನಿಂದ ಖಂಡಾಂತರ ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಬುಧವಾರವಷ್ಟೇ ಎರಡು ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿದ್ದ ಉತ್ತರ ಕೊರಿಯಾ ಗುರುವಾರ ಮತ್ತೊಂದು ಮೈಲುಗಲ್ಲಿಗೆ ಸಾಕ್ಷಿಯಾಗಿದೆ.

ಹೌದು.. ಉತ್ತರ ಕೊರಿಯಾ ಇದೇ ಮೊದಲ ಬಾರಿಗೆ ರೈಲಿನಿಂದ ಖಂಡಾಂತರ ಕ್ಷಿಪಣಿಗಳನ್ನು  ಯಶಸ್ವಿಯಾಗಿ ಉಡಾಯಿಸಿದೆ.

ಪರ್ವತಗಳ ಮಧ್ಯ ಭಾಗದಲ್ಲಿ ರೈಲು ಹಳಿಗಳಲ್ಲಿದ್ದು, ಅಲ್ಲಿ ರೈಲಿನ ಮೇಲೆ ನಿರ್ಮಿಸಲಾಗಿರುವ ಲಾಂಚರ್‌ನಿಂದ ಕ್ಷಿಪಣಿಯನ್ನು ಉಡಾಯಿಸಲಾಯಿತು.

800 ಕಿ.ಮೀ ದೂರದಲ್ಲಿನ ಸಮುದ್ರದ ಗುರಿಯನ್ನು ಈ ಕ್ಷಿಪಣಿ ನಿಖರವಾಗಿ ತಲುಪಿದೆ ಎಂದು ಪಯೋಂಗ್ಯಾಂಗ್‌ನ ಅಧಿಕೃತ ಸೆಂಟ್ರಲ್‌ ನ್ಯೂಸ್‌ ಏಜೆನ್ಸಿ ಮಾಹಿತಿ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss