ಜಿಮ್ ಹೋಗೋರೆಲ್ಲ ಪ್ರೊಟೀನ್ ಪ್ರೊಟೀನ್ ಅಂತಿರ್ತಾರಲ್ಲ! ನಿಜ್ವಾಗ್ಲೂ ಇದು ನಮ್ಮ ದೇಹಕ್ಕೆ ಏನ್ ಹೆಲ್ಪ್ ಮಾಡುತ್ತೆ?

ಜಿಮ್‌ಗೆ ಹೊಸದಾಗಿ ಹೋಗೋರು ಆಗಿರ್ಲಿ, ವರ್ಷಗಳಿಂದ ವರ್ಕೌಟ್ ಮಾಡೋರು ಆಗಿರ್ಲಿ… ಎಲ್ಲರ ಮಾತಲ್ಲೂ ಒಂದೇ ಪದ ಕೇಳಿಸ್ತಿರುತ್ತೆ – “ಪ್ರೊಟೀನ್ ತೆಗೆದುಕೊಳ್ಳಿ!” ಅಂತ. ಕೆಲವರಿಗೆ ಇದು ಒಂದು ಟ್ರೆಂಡ್ ಅನಿಸಬಹುದು. ಆದರೆ ಪ್ರೊಟೀನ್ ಅಂದ್ರೆ ಸಿಕ್ಕಾಪಟ್ಟೆ ಫ್ಯಾಷನ್ ಮಾತಲ್ಲ, ನಮ್ಮ ದೇಹಕ್ಕೆ ತುಂಬಾ ಮುಖ್ಯವಾದ ಪೋಷಕಾಂಶ. ನಾವು ವರ್ಕೌಟ್ ಮಾಡಿದಾಗ, ನಮ್ಮ ಸ್ನಾಯುಗಳು ಸ್ವಲ್ಪ ಒಡೆದು ಮತ್ತೆ ಹೊಸದಾಗಿ ಕಟ್ಟಿಕೊಳ್ಳುತ್ತವೆ. ಆ ಕಟ್ಟಿಕೊಳ್ಳುವ ಪ್ರಕ್ರಿಯೆಗೆ ಬೇಕಾಗೋ ಪ್ರಮುಖ ಶಕ್ತಿ ಪ್ರೊಟೀನ್‌ನಿಂದಲೇ ಸಿಗುತ್ತದೆ. ಅದಕ್ಕಾಗಿಯೇ ಜಿಮ್ ಟ್ರೈನರ್‌ಗಳು “ಪ್ರೊಟೀನ್ … Continue reading ಜಿಮ್ ಹೋಗೋರೆಲ್ಲ ಪ್ರೊಟೀನ್ ಪ್ರೊಟೀನ್ ಅಂತಿರ್ತಾರಲ್ಲ! ನಿಜ್ವಾಗ್ಲೂ ಇದು ನಮ್ಮ ದೇಹಕ್ಕೆ ಏನ್ ಹೆಲ್ಪ್ ಮಾಡುತ್ತೆ?