FOOD | ಸಮ್ಮರ್‌ನಲ್ಲಿ ಊಟ-ತಿಂಡಿ ಮೇಲೆ ಇಂಟ್ರೆಸ್ಟ್‌ ಇಲ್ವಾ? ಈ ರುಚಿಕರ ಚಿಲ್ಲಿ ಕರ್ಡ್‌ ರೈಸ್‌ ಇಂದೇ ಟ್ರೈ ಮಾಡಿ

ಸಾಮಾಗ್ರಿಗಳುಹಸಿಮೆಣಸುಕೊತ್ತಂಬರಿ ಸೊಪ್ಪುಶೇಂಗಾಮೊಸರುಉಪ್ಪುಒಗರಣೆ ಮಾಡುವ ವಿಧಾನಮೊದಲು ಶೇಂಗಾ ಹಾಗೂ ಹಸಿಮೆಣಸನ್ನು ಹುರಿದುಕೊಳ್ಳಿನಂತರ ತಣ್ಣಗಾಗಲು ಬಿಡಿ, ನಂತರ ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ ಹಾಗೂ ಉಪ್ಪಿನ ಜೊತೆ ತರಿತರಿಯಾಗಿ ರುಬ್ಬಿಕೊಳ್ಳಿಆಮೇಲೆ ಇದನ್ನು ಅನ್ನಕ್ಕೆ ಮಿಕ್ಸ್‌ ಮಾಡಿ, ಮೊಸರು ಹಾಗೂ ಒಗರಣೆ ಹಾಕಿದ್ರೆ ಮೊಸರನ್ನ ರೆಡಿ