ಡ್ರಗ್ಸ್ ಮಾತ್ರವಲ್ಲ, ಮೊಬೈಲ್ ವ್ಯಸನವೂ ಅಪಾಯಕಾರಿ: ಕೆ.ಎಂ. ಜಾನಕಿ ಎಚ್ಚರಿಕೆ
ಹೊಸದಿಗಂತ ವರದಿ ಬೆಳಗಾವಿ: ಯುವ ಸಂಪನ್ಮೂಲ ಹೆಚ್ಚು ಹೊಂದಿರುವ ಸಂಪದ್ಭರಿತ ದೇಶ ನಮ್ಮ ಭಾರತ, ಯುವ ಜನರ ಆರೋಗ್ಯ ಹಾಗೂ ಬೌದ್ಧಿಕ ವಿಕಸನದ ಜವಾಬ್ದಾರಿ ಸರಕಾರ ಹಾಗೂ ನಾವೆಲ್ಲ ಹಿರಿಯ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಪ್ರಾದೇಶಿಕ ಆಯುಕ್ತರಾದ ಕೆ. ಎಂ. ಜಾನಕಿ ತಿಳಿಸಿದರು. ಭಾನುವಾರ ನಗರದ ಮಹಾಂತೇಷ ನಗರ ಬ್ರಹ್ಮಕುಮಾರಿಸ್ ಜಿಲ್ಲಾ ಕೇಂದ್ರದಲ್ಲಿ ಬ್ರಹ್ಮಕುಮಾರೀಸ್ ಜಾಗತಿಕ ಮುಖ್ಯಸ್ಥರಾದ ಆದರಣೀಯ ದಿ. ದಾದಿ ಪ್ರಕಾಶಮಣಿ ಅವರ 19ನೇ ಪುಣ್ಯತಿಥಿ ನಿಮಿತ್ತವಾಗಿ ನಡೆದ ‘ನಶಾ ಮುಕ್ತ ಭಾರತ ಅಭಿಯಾನ’ ಕಾರ್ಯಕ್ರಮ … Continue reading ಡ್ರಗ್ಸ್ ಮಾತ್ರವಲ್ಲ, ಮೊಬೈಲ್ ವ್ಯಸನವೂ ಅಪಾಯಕಾರಿ: ಕೆ.ಎಂ. ಜಾನಕಿ ಎಚ್ಚರಿಕೆ
Copy and paste this URL into your WordPress site to embed
Copy and paste this code into your site to embed