ಪೂರಿ, ದೋಸೆ ಅಷ್ಟೇ ಅಲ್ಲ, ಇನ್ಮುಂದೆ ಬಜ್ಜಿ ಬೋಂಡದ ಸಣ್ಣ ಅಂಗಡಿಗಳೂ ಬಂದ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು, ಹೊಟೇಲ್‌ ಉದ್ಯಮ ಕಂಗಾಲಾಗಿದೆ. ಹೊಟೇಲ್‌ಗಳಲ್ಲಿ ಈಗಾಗಲೇ ವಡೆ, ದೋಸೆ, ಪೂರಿಯಂಥ ಪದಾರ್ಥಗಳ ತಯಾರಿಕೆ ನಿಲ್ಲಿಸಲಾಗಿದೆ. ಸಂಜೆಯ ಸ್ನಾಕ್ಸ್‌ ಎಂದೇ ಫೇಮಸ್‌ ಆದ ಬಜ್ಜಿ, ಬೋಂಡ, ಸಮೋಸ, ಪಕೋಡ ಇನ್ನಿತರ ತಿಂಡಿಗಳು ಲಭ್ಯವಿರೋದಿಲ್ಲ. ಹೆಚ್ಚು ಎಣ್ಣೆ ಹಾಗೂ ಗ್ಯಾಸ್‌ ಬಳಕೆ ಆಗುವ ಪದಾರ್ಥಗಳನ್ನು ಮಾಡಲಾಗುವುದಿಲ್ಲ ಎಂದು ಹೊಟೇಲ್‌ಗಳು ಹೇಳಿವೆ. ಎಣ್ಣೆಯಲ್ಲಿ ಕರೆಯುವ ತಿಂಡಿಗಳಿಗೆ ನಿರಂತರವಾಗಿ ಹೆಚ್ಚಿನ ಉರಿ ಬೇಕಾಗುತ್ತದೆ, ಇದು ಸಿಲಿಂಡರ್ ಶೀಘ್ರವಾಗಿ ಖಾಲಿಯಾಗಲು … Continue reading ಪೂರಿ, ದೋಸೆ ಅಷ್ಟೇ ಅಲ್ಲ, ಇನ್ಮುಂದೆ ಬಜ್ಜಿ ಬೋಂಡದ ಸಣ್ಣ ಅಂಗಡಿಗಳೂ ಬಂದ್‌!