ಭಾರತದ ವಿರುದ್ಧ ಮ್ಯಾಚ್ ಆಡೋದಿಲ್ಲ ಅಂದ್ರೆ ಪಾಕ್‌ಗೆ 200 ಕೋಟಿ ನಷ್ಟ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಪಾಕ್ ಪಂದ್ಯವಾಡದೇ ಇದ್ದರೆ ಎರಡು ತಂಡಗಳಿಗೆ 200 ಕೋಟಿ ರೂ. ಆದಾಯ ನಷ್ಟವಾಗುವ ಸಾಧ್ಯತೆಯಿದೆ. ಶ್ರೀಲಂಕಾಗೆ ನಮ್ಮ ತಂಡ ಆಗಮಿಸಿದ್ದರೂ ಭಾರತದ ವಿರುದ್ಧ ಪಂದ್ಯ ಆಡುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ. ಇದು ಪಾಕ್ ಸರ್ಕಾರದ ನಿರ್ಧಾರವಾಗಿದ್ದು ಅಧಿಕೃತವಾಗಿ ಪಿಸಿಬಿ ಐಸಿಸಿಗೆ ಈ ವಿಚಾರವನ್ನು ತಿಳಿಸಿಲ್ಲ. ಒಂದು ವೇಳೆ ಪಂದ್ಯ ಆಡದೇ ಇದ್ದರೆ ಪಾಕಿಸ್ತಾನ ಕ್ರೀಡಾ, ಆರ್ಥಿಕ ಮತ್ತು ಆಡಳಿತಾತ್ಮಕ ನಷ್ಟವನ್ನು ಎದುರಿಸಬೇಕಾಗುತ್ತದೆ. ಎರಡು … Continue reading ಭಾರತದ ವಿರುದ್ಧ ಮ್ಯಾಚ್ ಆಡೋದಿಲ್ಲ ಅಂದ್ರೆ ಪಾಕ್‌ಗೆ 200 ಕೋಟಿ ನಷ್ಟ!
Copy and paste this URL into your WordPress site to embed
Copy and paste this code into your site to embed