ಕಳೆದುಕೊಳ್ಳಲು ಏನೂ ಇಲ್ಲ!: ಹಣಕ್ಕಿಂತ ಸ್ವಾಭಿಮಾನಕ್ಕೆ ಆದ್ಯತೆ ಎಂದ ರಾಕಿಂಗ್ ಸ್ಟಾರ್ ಯಶ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ಚಿತ್ರರಂಗದ ಹೆಮ್ಮೆಯ ನಟ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ದಿನಾಂಕದ ವಿಚಾರ ಪ್ರಸ್ತುತ ಸಿನಿರಂಗದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾದ ಜೊತೆಗಿನ ಬಾಕ್ಸ್ ಆಫೀಸ್ ಮುಖಾಮುಖಿಯನ್ನು ತಪ್ಪಿಸಿದ ವಿಚಾರ ಹಾಗೂ ಸಿನಿಮಾ ಮುಂದೂಡಿಕೆಯ ಹಿಂದಿನ ನೈಜ ಕಾರಣಗಳ ಬಗ್ಗೆ ಯಶ್ ಪ್ರಸಿದ್ಧ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಬಿಡುಗಡೆ ದಿನಾಂಕ ಬದಲಾವಣೆಗೆ ಕಾರಣವೇನು? ‘ಟಾಕ್ಸಿಕ್’ … Continue reading ಕಳೆದುಕೊಳ್ಳಲು ಏನೂ ಇಲ್ಲ!: ಹಣಕ್ಕಿಂತ ಸ್ವಾಭಿಮಾನಕ್ಕೆ ಆದ್ಯತೆ ಎಂದ ರಾಕಿಂಗ್ ಸ್ಟಾರ್ ಯಶ್
Copy and paste this URL into your WordPress site to embed
Copy and paste this code into your site to embed