GOOD FOOD | ಸಕ್ಕರೆ ಬದಲಾಗಿ ಇದನ್ನು ಯಾವ ಊಟದ ಜೊತೆಗಾದ್ರೂ ಬಳಸಿ..

ಸಾಮಾಗ್ರಿಗಳು
ಒಣದ್ರಾಕ್ಷಿ
ನೀರು

ಮಾಡುವ ವಿಧಾನ
ಮೊದಲು ರಾತ್ರಿ ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಡಿ
ನಂತರ ನಾನ್‌ಸ್ಟಿಕ್ ಪ್ಯಾನ್‌ಗೆ ದ್ರಾಕ್ಷಿ ಹಾಕಿ, ಸ್ವಲ್ಪ ನೀರು ಹಾಕಿ ಬೇಯಿಸಿ
ಚೆನ್ನಾಗಿ ಬೆಂದ ನಂತರ ನೀರು ಹಾಕದೇ ರುಬ್ಬಿ
ಇದೀಗ ತಯಾರಾದ ಜಾಮ್‌ನ್ನು ಫ್ರಿಡ್ಜ್‌ನಲ್ಲಿಟ್ಟು ಆರು ತಿಂಗಳು ಬಳಸಬಹುದು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!