ಎನ್‌ಟಿಆರ್ ಹೊಸ ಮಿಷನ್ ಶುರು: ತ್ರಿವಿಕ್ರಮ್ ಜೊತೆ ಭರ್ಜರಿ ಸಿನಿಮಾ ಮಾಡೋದು ಪಕ್ಕಾ
ಹೊಸದಿಗಂತ ಡಿಜಿಟಲ್ ಡೆಸ್ಕ್: ‘ಆರ್‌ಆರ್‌ಆರ್’ ಬಳಿಕ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಗಳಿಸಿರುವ ಜೂನಿಯರ್ ಎನ್‌ಟಿಆರ್ ಇದೀಗ ಮತ್ತೊಂದು ಬಹುನಿರೀಕ್ಷಿತ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರೊಂದಿಗೆ ಅವರು ಮತ್ತೊಮ್ಮೆ ಕೈಜೋಡಿಸಿದ್ದು, ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿದೆ. ಮತ್ತೆ ಒಂದಾದ ಹಿಟ್ ಜೋಡಿ ಈ ಚಿತ್ರವನ್ನು ಎನ್‌ಟಿಆರ್ ಆರ್ಟ್ಸ್ ಹಾಗೂ ಹಾರಿಕಾ ಅಂಡ್ ಹಾಸಿನಿ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಲಿರುವ ಈ ಸಿನಿಮಾಗೆ ಇನ್ನೂ ಶೀರ್ಷಿಕೆ ಪ್ರಕಟವಾಗಿಲ್ಲ. ಈ ಹಿಂದೆ … Continue reading ಎನ್‌ಟಿಆರ್ ಹೊಸ ಮಿಷನ್ ಶುರು: ತ್ರಿವಿಕ್ರಮ್ ಜೊತೆ ಭರ್ಜರಿ ಸಿನಿಮಾ ಮಾಡೋದು ಪಕ್ಕಾ
Copy and paste this URL into your WordPress site to embed
Copy and paste this code into your site to embed