ಪರಮಾಣು ಸ್ಥಾವರದ ಮೇಲೆ ದಾಳಿ: ವಿಕಿರಣ ಸೋರಿಕೆಯಾದ್ರೆ ಎಲ್ಲವೂ ಸರ್ವನಾಶ ಅಂತಿದೆ ಇರಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ತಿಂಗಳಿನಿಂದ ಮುಂದುವರಿಯುತ್ತಿರುವ ಯುದ್ಧ ಇನ್ನಷ್ಟು ಆತಂಕಕಾರಿ ಹಂತ ತಲುಪಿದೆ. ಅಮೆರಿಕಾ, ಇಸ್ರೇಲ್ ಮತ್ತು ಇರಾನ್ ನಡುವೆ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳು ನಿರಂತರವಾಗಿ ನಡೆಯುತ್ತಿದ್ದು, ಇದೀಗ ಇರಾನ್‌ನ ಬುಶೆಹ್ರ್ ಪರಮಾಣು ವಿದ್ಯುತ್ ಸ್ಥಾವರದ ಸಮೀಪ ನಡೆದ ದಾಳಿ ಜಾಗತಿಕ ಚಿಂತೆಗೆ ಕಾರಣವಾಗಿದೆ. ಶನಿವಾರ ನಡೆದ ದಾಳಿಯಲ್ಲಿ ಒಬ್ಬ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, ಸ್ಥಾವರದ ಸಹಾಯಕ ಕಟ್ಟಡಕ್ಕೆ ಹಾನಿಯಾಗಿದೆ ಎಂದು ವರದಿಯಾಗಿದೆ. ಆದರೆ ವಿಕಿರಣ ಮಟ್ಟದಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ ಎಂದು ಅಂತಾರಾಷ್ಟ್ರೀಯ … Continue reading ಪರಮಾಣು ಸ್ಥಾವರದ ಮೇಲೆ ದಾಳಿ: ವಿಕಿರಣ ಸೋರಿಕೆಯಾದ್ರೆ ಎಲ್ಲವೂ ಸರ್ವನಾಶ ಅಂತಿದೆ ಇರಾನ್