ಶಾಂತಿ ಮಾತುಕತೆಯ ಹಿಂದಿದೆ ಆಯಿಲ್ ಡೀಲ್?: ಪಾಕ್ ಸೇನಾ ಮುಖ್ಯಸ್ಥರ ವಿರುದ್ಧ ಹೊಸ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ವಿರುದ್ಧ ಹೊಸ ಆರೋಪಗಳು ಕೇಳಿಬಂದಿದ್ದು, ಮಧ್ಯಪ್ರಾಚ್ಯ ರಾಜತಾಂತ್ರಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ವಿದೇಶಿ ಮಾಧ್ಯಮವೊಂದರ ವರದಿ ಪ್ರಕಾರ, ಇರಾನ್‌ನ ಹಿರಿಯ ಸೇನಾ ಅಧಿಕಾರಿಯೊಂದಿಗೆ ತೈಲ ವ್ಯವಹಾರಕ್ಕೆ ಸಂಬಂಧಿಸಿದ ಸಂಪರ್ಕ ಹೊಂದಿದ್ದಾರೆಯೆಂಬ ಆರೋಪಗಳು ವ್ಯಕ್ತವಾಗಿವೆ. ಆದರೆ ಈ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲ. ತೈಲ ವ್ಯವಹಾರ ಕುರಿತು ಆರೋಪ ವರದಿಯಲ್ಲಿ ಅಸಿಮ್ ಮುನೀರ್ ಮತ್ತು ಇರಾನ್‌ನ ಉನ್ನತ ಅಧಿಕಾರಿಯ ನಡುವೆ ಜಂಟಿ … Continue reading ಶಾಂತಿ ಮಾತುಕತೆಯ ಹಿಂದಿದೆ ಆಯಿಲ್ ಡೀಲ್?: ಪಾಕ್ ಸೇನಾ ಮುಖ್ಯಸ್ಥರ ವಿರುದ್ಧ ಹೊಸ ಆರೋಪ