ಭಾರತಕ್ಕೆ ಬರಬೇಕಿದ್ದ ತೈಲ ಹಡಗು ಚೀನಾಗೆ ರೀ-ರೂಟ್?: ಈ ಕುರಿತು ಕೇಂದ್ರ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್‌ನಿಂದ ಭಾರತಕ್ಕೆ ಬರುತ್ತಿದ್ದ ಕಚ್ಚಾ ತೈಲ ಟ್ಯಾಂಕರ್ ಚೀನಾಕ್ಕೆ ಮಾರ್ಗ ಬದಲಿಸಿದೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಪಾವತಿ ಸಮಸ್ಯೆಗಳ ಕಾರಣದಿಂದ ಟ್ಯಾಂಕರ್ ದಾರಿ ಬದಲಿಸಿದೆ ಎಂಬ ವರದಿಗಳನ್ನು ಸಂಪೂರ್ಣ ತಳ್ಳಿಹಾಕಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಈ ಕುರಿತಾಗಿ ಅಧಿಕೃತ ಹೇಳಿಕೆ ನೀಡಿ, ಇರಾನ್‌ನಿಂದ ತೈಲ ಆಮದುಗೆ ಯಾವುದೇ ಹಣಕಾಸು ಅಡಚಣೆಗಳಿಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಸಚಿವಾಲಯವು ಸಾಮಾಜಿಕ ಜಾಲತಾಣ X ನಲ್ಲಿ ಪ್ರಕಟಿಸಿದ … Continue reading ಭಾರತಕ್ಕೆ ಬರಬೇಕಿದ್ದ ತೈಲ ಹಡಗು ಚೀನಾಗೆ ರೀ-ರೂಟ್?: ಈ ಕುರಿತು ಕೇಂದ್ರ ಹೇಳಿದ್ದೇನು?