Oil vs lotion | ಒಣಗಿ ಹೋಗಿರೋ ಚರ್ಮಕ್ಕೆ ಯಾವುದು ಹಚ್ಚಿದ್ರೆ ಬೆಸ್ಟ್?

ಚರ್ಮ ಒಣಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಹವಾಮಾನ ಬದಲಾವಣೆ, ಧೂಳು, ರಾಸಾಯನಿಕಯುಕ್ತ ಸಾಬೂನು ಬಳಕೆ ಮತ್ತು ನೀರಿನ ಕೊರತೆ ಇವುಗಳೆಲ್ಲವೂ ಚರ್ಮದ ತೇವಾಂಶವನ್ನು ಕಡಿಮೆ ಮಾಡುತ್ತವೆ. ಇದರಿಂದ ಚರ್ಮ ಒರಟಾಗಿ, ಉರಿಯುವಂತೆ ಕಾಣುತ್ತದೆ. ಇಂತಹ ಸಂದರ್ಭದಲ್ಲಿ ಹಲವರು ಚರ್ಮಕ್ಕೆ ಆಯಿಲ್ ಅಥವಾ ಲೋಷನ್ ಬಳಸುತ್ತಾರೆ. ಆದರೆ ಈ ಎರಡರಲ್ಲಿ ಯಾವುದು ಉತ್ತಮ ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ. ಚರ್ಮದ ಸ್ವಭಾವ ಹಾಗೂ ಪರಿಸ್ಥಿತಿಯನ್ನು ಅವಲಂಬಿಸಿ ಈ ಎರಡರ ಪ್ರಯೋಜನ ವಿಭಿನ್ನವಾಗಿರುತ್ತದೆ. ಮೊದಲು ಆಯಿಲ್ ಬಗ್ಗೆ ನೋಡಿದರೆ, … Continue reading Oil vs lotion | ಒಣಗಿ ಹೋಗಿರೋ ಚರ್ಮಕ್ಕೆ ಯಾವುದು ಹಚ್ಚಿದ್ರೆ ಬೆಸ್ಟ್?