ಹಳೇ ಬೇರು ಹೊಸ ಚಿಗುರು: ದುಬಾರಿ ದುನಿಯಾದಲ್ಲಿ ಸೌದೆ ಒಲೆಗೆ ಹೆಚ್ಚಿದ ಡಿಮ್ಯಾಂಡ್!

ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರ ಕೈ ಸುಡುತ್ತಿರುವುದು ಒಲೆಯ ಉರಿಯಲ್ಲ, ಬದಲಾಗಿ ಅಡುಗೆ ಅನಿಲದ ಬೆಲೆ ಏರಿಕೆ! ಒಂದು ಕಾಲದಲ್ಲಿ ‘ಸೌದೆ ಒಲೆಯ ಹೊಗೆಯಿಂದ ಮುಕ್ತಿ’ ಎಂದು ಸಂಭ್ರಮದಿಂದ ಗ್ಯಾಸ್ ಸಂಪರ್ಕ ಪಡೆದಿದ್ದ ಮಧ್ಯಮ ವರ್ಗದ ಕುಟುಂಬಗಳು ಈಗ ಸಿಲಿಂಡರ್ ಬೆಲೆ ನೋಡಿ ದೀರ್ಘ ನಿಟ್ಟುಸಿರು ಬಿಡುವಂತಾಗಿದೆ. ಹಿಂದೆ ಹಳ್ಳಿಗಳಲ್ಲಿ ಮಾತ್ರವಲ್ಲದೆ ಪಟ್ಟಣಗಳಲ್ಲೂ ಸೌದೆ ಒಲೆಯೇ ಅಡುಗೆಮನೆಯ ಆಧಾರವಾಗಿತ್ತು. ಮನೆಯ ಮುಂದೆ ಗುಡ್ಡೆ ಹಾಕಿದ ಸೌದೆ, ಬೆಳಿಗ್ಗೆ ಎದ್ದ ಕೂಡಲೇ ಒಲೆ ಊದುತ್ತಾ ಕಣ್ಣೀರು ಹಾಕುತ್ತಿದ್ದ ಅಮ್ಮ, … Continue reading ಹಳೇ ಬೇರು ಹೊಸ ಚಿಗುರು: ದುಬಾರಿ ದುನಿಯಾದಲ್ಲಿ ಸೌದೆ ಒಲೆಗೆ ಹೆಚ್ಚಿದ ಡಿಮ್ಯಾಂಡ್!