ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾಲದ ಓಟದಲ್ಲಿ ಹಳೆತೆಂದುಕೊಂಡಿರುವುದು ಮತ್ತೆ ನವೀನವಾಗುತ್ತದೆ. ಬಹಳಷ್ಟು ಮಂದಿಗೆ ಮತ್ತೆ ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವ ಉತ್ಸಾಹ ಬರುತ್ತಿದೆ. ಅದು ಉದ್ಯಮದ ಅವಕಾಶವೊಂದನ್ನು ತೆರೆದಿರಿಸಿ, ಕೌಶಲವನ್ನೂ ಬೆಳೆಸುತ್ತಿದೆ… ನೋಡಿ, ಅಂಥದೊಂದು ಉದಾಹರಣೆ ನಮ್ಮ ನಡುವೆ.