ನವೆಂಬರ್ 20ಕ್ಕೆ ‘ಓಂ: ಚಾಪ್ಟರ್ 1’ ಅಬ್ಬರ ಶುರು: ಕಥೆ, ಅವಧಿಯ ಕುತೂಹಲಕಾರಿ ಮಾಹಿತಿ ಬಹಿರಂಗ
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜ ನಟರಾದ ಧನುಷ್ ಮತ್ತು ಮಮ್ಮುಟ್ಟಿ ಮೊದಲ ಬಾರಿಗೆ ಒಂದೇ ಪರದೆಯ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ‘ಅಮರನ್’ ಖ್ಯಾತಿಯ ರಾಜ್ಕುಮಾರ್ ಪೆರಿಯಸಾಮಿ ನಿರ್ದೇಶನದ ಬಹುನಿರೀಕ್ಷಿತ ಆಕ್ಷನ್ ಡ್ರಾಮಾ ‘ಓಂ: ಚಾಪ್ಟರ್ 1 ಉಧಿರಂ: ದಿ ಬ್ಲಡ್ ವುಡ್’ ಇದೇ ನವೆಂಬರ್ 20, 2026ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ತೆರೆಕಾಣಲಿದೆ. ಈ ನಡುವೆ ಚಿತ್ರದ ಕಥಾಸಾರಾಂಶ ಹಾಗೂ ಅವಧಿಯ ಕುರಿತಾದ ಮಹತ್ವದ ಮಾಹಿತಿ ಹೊರಬಿದ್ದಿದ್ದು, ಸಿನಿಪ್ರಿಯರ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ. ಮೂವೀಸ್ … Continue reading ನವೆಂಬರ್ 20ಕ್ಕೆ ‘ಓಂ: ಚಾಪ್ಟರ್ 1’ ಅಬ್ಬರ ಶುರು: ಕಥೆ, ಅವಧಿಯ ಕುತೂಹಲಕಾರಿ ಮಾಹಿತಿ ಬಹಿರಂಗ
Copy and paste this URL into your WordPress site to embed
Copy and paste this code into your site to embed