Omelet | ಒಮ್ಮೆ ಈ ಚೀಸ್ ಕಾರ್ನ್ ಆಮ್ಲೆಟ್ ಟ್ರೈ ಮಾಡಿ, ನಾಳೆನೂ ಇದನ್ನೇ ಮಾಡ್ತೀರ

ಸಂಜೆಯ ಹೊತ್ತಿನಲ್ಲಿ ಚಹಾ ಅಥವಾ ಕಾಫಿಯ ಜೊತೆಗೆ ಸವಿಯಲು ರುಚಿಕರ ಮತ್ತು ಸುಲಭವಾಗಿ ತಯಾರಿಸಬಹುದಾದ ತಿಂಡಿ ಬೇಕೆಂದರೆ ಚೀಸ್ ಕಾರ್ನ್ ಆಮ್ಲೆಟ್ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: ಮೊಟ್ಟೆ – 2 ಅಥವಾ 3ಬೇಯಿಸಿದ ಸ್ವೀಟ್ ಕಾರ್ನ್ – ¼ ಕಪ್ತುರಿದ ಚೀಸ್ – 2 ಚಮಚಈರುಳ್ಳಿ – 1ಹಸಿಮೆಣಸಿನಕಾಯಿ – 1ಬೆಣ್ಣೆ ಅಥವಾ ಎಣ್ಣೆ – 1 ಚಮಚಉಪ್ಪು – ರುಚಿಗೆ ತಕ್ಕಷ್ಟುಕರಿಮೆಣಸಿನ ಪುಡಿ – ಸ್ವಲ್ಪಕೊತ್ತಂಬರಿ ಸೊಪ್ಪು – ಸ್ವಲ್ಪ ಮಾಡುವ ವಿಧಾನ ಮೊದಲು … Continue reading Omelet | ಒಮ್ಮೆ ಈ ಚೀಸ್ ಕಾರ್ನ್ ಆಮ್ಲೆಟ್ ಟ್ರೈ ಮಾಡಿ, ನಾಳೆನೂ ಇದನ್ನೇ ಮಾಡ್ತೀರ