spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇದ್ದಕ್ಕಿದ್ದಂತೆ ಶೂಟಿಂಗ್ ನಿಲ್ಲಿಸಿದ OMG-2 ಚಿತ್ರತಂಡ: ಇದಕ್ಕೆ ಕಾರಣ ಏನು?

- Advertisement -Nitte

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಅಕ್ಷಯ್ ಕುಮಾರ್ ಬಾಲಿವುಡ್‌ನಲ್ಲಿ ಅತೀ ಬ್ಯುಸಿಯಾಗಿರುವ ಹೀರೋ. ವರ್ಷಕ್ಕೆ ಏನಿಲ್ಲಾ ಎಂದರು ಎರಡರಿಂದ ಮೂರು ಸಿನಿಮಾ ಅಕ್ಷಯ್ ಮಾಡಿಬಿಡುತ್ತಾರೆ.
ಅಕ್ಷಯ್ ಕುಮಾರ್ ಮತ್ತು ಯಾಮಿ ಗೌತಮ್ ಅಭಿನಯಿಸುತ್ತಿರುವ OMG-2 ಚಿತ್ರೀಕರಣ ನಡೆಯುತ್ತಿತ್ತು.
ಆದರೆ ಸೆಟ್‌ನಲ್ಲಿ ಹೆಚ್ಚು ಮಂದಿಗೆ ಸೋಂಕು ತಗುಲಿರುವ ಕಾರಣ ಶೂಟಿಂಗ್ ನಿಲ್ಲಿಸಲಾಗಿದೆ. ಆರು ಮಂದಿಗೆ ಸೋಂಕಿನ ಲಕ್ಷಣಗಳು ಕಾಣಿಸಿತ್ತು, ಎಚ್ಚೆತ್ತು ತಕ್ಷಣವೇ ಶೂಟಿಂಗ್ ನಿಲ್ಲಿಸಲಾಗಿದೆ. ಅಕ್ಟೋಬರ್ ಕಡೆಯ ವಾರದಲ್ಲಿ ಶೂಟಿಂಗ್ ಮತ್ತೆ ಆರಂಭವಾಗುವ ನಿರೀಕ್ಷೆ ಇದೆ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss