Saturday, July 2, 2022

Latest Posts

ಮಹಾರಾಷ್ಟ್ರದಲ್ಲಿ ಇಂದು ಮತ್ತೆ 20 ಮಂದಿಗೆ ಒಮಿಕ್ರಾನ್ ದೃಢ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಾರಾಷ್ಟ್ರದಲ್ಲಿ ಇಂದು 20 ಮಂದಿಗೆ ಒಮಿಕ್ರಾನ್ ಧೃಡವಾಗಿದ್ದು, ಈ ಮೂಲಕ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 100 ರ ಗಡಿ ದಾಟಿದೆ.
20 ಹೊಸ ಪ್ರಕರಣಗಳಲ್ಲಿ 11 ಮುಂಬೈ, ಆರು ಪುಣೆ ಜಿಲ್ಲೆ ಅವರಾಗಿದ್ದು, ಇಬ್ಬರು ಸತಾರಾ ಮತ್ತು ಒಬ್ಬರು ಅಹ್ಮದ್ ನಗರದರಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ಒಮಿಕ್ರಾನ್‌ ಸೋಂಕಿತರ ಸಂಖ್ಯೆ 108ಕ್ಕೆ ಏರಿಕೆಯಾಗಿದೆ.
ಈ ಮೂಲಕ ದೇಶದಲ್ಲಿ ಓಮಿಕ್ರಾನ್ ಸಂಖ್ಯೆ 400 ರ ಗಡಿ ದಾಟಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss