Sunday, April 18, 2021

Latest Posts

ಏಪ್ರಿಲ್​ 8ರಂದು ​ಟೀಂ ಇಂಡಿಯಾ ಆಟಗಾರ​​​ ಶ್ರೇಯಸ್​ ಅಯ್ಯರ್​ಗೆ ಶಸ್ತ್ರಚಿಕಿತ್ಸೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಇಂಗ್ಲೆಂಡ್​ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಭುಜದ ನೋವಿಗೊಳಗಾದ ಟೀಂ ಇಂಡಿಯಾ ಆಟಗಾರ​​​ ಶ್ರೇಯಸ್​ ಅಯ್ಯರ್​ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.
ಏಪ್ರಿಲ್​ 8ರಂದು ಭುಜದ ಶಸ್ತ್ರಚಿಕಿತ್ಸೆ ಬಳಿಕ, ಮುಂದಿನ ನಾಲ್ಕು ತಿಂಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್ ಲೀಗ್​​ನಿಂದ ಹೊರಗುಳಿದಿದ್ದು, ಅವರ ಜಾಗಕ್ಕೆ ರಿಷಭ್​ ಪಂತ್​ ಡೆಲ್ಲಿ ತಂಡದ ಕ್ಯಾಪ್ಟನ್​ ಆಗಿ ಆಯ್ಕೆಯಾಗಿದ್ದಾರೆ.
ಇಂಗ್ಲೆಂಡ್​ ವಿರುದ್ಧದ ಏಕದಿನ ಪಂದ್ಯದ ವೇಳೆ ಜಾನಿ ಬೈರ್‌ಸ್ಟೋವ್‌ ಬಾರಿಸಿದ ಚೆಂಡನ್ನು ಬೌಂಡರಿಗೆ ಹೋಗದಂತೆ ತಡೆಯುವ ಪ್ರಯತ್ನದಲ್ಲಿ ಅಯ್ಯರ್‌ ಎಡ ಭುಜಕ್ಕೆ ಗಾಯವಾಗಿತ್ತು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss