ಒಂದೆಡೆ ವರುಣನ ಕೃಪೆ, ಇನ್ನೊಂದೆಡೆ ಬರದ ಬರೆ: ತಮಿಳುನಾಡು ರೈತರಲ್ಲಿ ಸಂತಸ, ಕರ್ನಾಟಕದ ಬೆಳೆಗಾರರಿಗೆ ಸಂಕಷ್ಟ

ಹೊಸದಿಗಂತ ಜಿಡಿಟಲ್‌ ಡೆಸ್ಕ್:‌ ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯ ತರಂಗಂಬಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಒಂದು ಗಂಟೆಗೂ ಹೆಚ್ಚು ಕಾಲ ಭಾರೀ ಮಳೆಯಾಗಿದೆ. ಕಳೆದ ಎರಡು ವಾರಗಳಿಂದ ಬಿಸಿಲಿನ ತಾಪ ಹೆಚ್ಚಾಗಿ ಒಣಹವೆ ಇತ್ತು. ಇದೀಗ ಸುರಿದ ಅಕಾಲಿಕ ಮಳೆಯು ಜನಜೀವನವನ್ನು ಕೊಂಚ ಅಸ್ತವ್ಯಸ್ತಗೊಳಿಸಿದರೂ, ಸಾಂಬಾ ಭತ್ತದ ಬೆಳೆಗೆ ಇದು ಸಂಜೀವಿನಿಯಂತಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ತರಂಗಂಬಾಡಿ, ಕಂಜನಗರಂ, ಆತುಪತಿ, ತಿರುವಿಡಕಳಿ ಸೇರಿದಂತೆ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಮೈಲಾಡುತುರೈ ಮತ್ತು ಇತರ ಡೆಲ್ಟಾ … Continue reading ಒಂದೆಡೆ ವರುಣನ ಕೃಪೆ, ಇನ್ನೊಂದೆಡೆ ಬರದ ಬರೆ: ತಮಿಳುನಾಡು ರೈತರಲ್ಲಿ ಸಂತಸ, ಕರ್ನಾಟಕದ ಬೆಳೆಗಾರರಿಗೆ ಸಂಕಷ್ಟ