ಒಮ್ಮೆ ಏರೋದು, ಒಮ್ಮೆ ಇಳಿಯೋದು: ಗೋಲ್ಡ್ ಮಾರ್ಕೆಟ್ ನಲ್ಲಿ ನಡೀತಿದೆ ‘ಹಾವು ಏಣಿ’ ಆಟ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕಳೆದ ಕೆಲವು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ದರಗಳು ನಿರಂತರ ಏರಿಳಿತ ಕಾಣಿಸುತ್ತಿದ್ದು, ಇಂದು ಮತ್ತೊಮ್ಮೆ ಬೆಲೆಯಲ್ಲಿ ಬದಲಾವಣೆ ಕಾಣ್ತಿದೆ. ನಿನ್ನೆ ಭಾರೀ ಏರಿಕೆ ಕಂಡಿದ್ದ ಚಿನ್ನದ ದರ ಇಂದು ಸ್ವಲ್ಪ ಇಳಿಕೆಯಾಗಿದ್ದು, ಆಭರಣ ಖರೀದಿಸಲು ಕಾಯುತ್ತಿದ್ದವರಿಗೆ ಇದು ಸ್ವಲ್ಪ ಮಟ್ಟಿನ ನೆಮ್ಮದಿ ತಂದಿದೆ. ಇಂದಿನ ದರದ ಪ್ರಕಾರ ದೇಶದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 15,382 ರೂ ಆಗಿದ್ದು, 22 ಕ್ಯಾರಟ್ ಚಿನ್ನ 14,100 ರೂಗೆ ತಲುಪಿದೆ. 10 … Continue reading ಒಮ್ಮೆ ಏರೋದು, ಒಮ್ಮೆ ಇಳಿಯೋದು: ಗೋಲ್ಡ್ ಮಾರ್ಕೆಟ್ ನಲ್ಲಿ ನಡೀತಿದೆ ‘ಹಾವು ಏಣಿ’ ಆಟ
Copy and paste this URL into your WordPress site to embed
Copy and paste this code into your site to embed