ಒಂದು ಕಿಲೋಮೀಟರ್‌ ದೂರ ಅಷ್ಟೇ ಇದ್ರೆ ನಡೆದುಕೊಂಡೇ ಹೋಗಿ! ಮಾಲೀನ್ಯ ತಗ್ಗಿಸೋಕೆ ಜಿಬಿಎ ಪ್ಲಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜಧಾನಿ ಬೆಂಗಳೂರಿನಲ್ಲಿ ಮಾಲೀನ್ಯವನ್ನು ತಡೆಗಟ್ಟೋದಕ್ಕೆ ಜಿಬಿಎ ಹೊಸ ಪ್ಲಾನ್‌ ಒಂದನ್ನು ರೆಡಿ ಮಾಡಿದೆ. ಜೂನ್‌ ತಿಂಗಳಿನಲ್ಲಿ ಬರೀ ಒಂದು ಕಿಲೋಮೀಟರ್‌ ಅಷ್ಟೇ ದೂರ ಇರುವ ಸ್ಥಳಗಳಿಗೆ ಬಸ್‌, ಕ್ಯಾಬ್‌, ಆಟೋ, ಸ್ಕೂಟರ್‌ ಬಳಸದೇ ವಾಕ್‌ ಮಾಡಿ ಎಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಹೇಳಿದೆ. ಈ ಅಭಿಯಾನಕ್ಕೆ ಒಂದು ಕಿಲೋಮೀಟರ್‌ ಚಾಲೆಂಜ್‌ ಎಂದು ಹೆಸರಿಡಲಾಗಿದೆ. ಒಂದು ಕಿಲೋಮೀಟರ್‌ ವ್ಯಾಪ್ತಿಯ ಸಂಚಾರಕ್ಕೆ ವಾಹನಗಳನ್ನು ಬಳಸದೇ ನಡೆದುಕೊಂಡು ಹೋಗೋದು ಅಭಿಯಾನದ ಏಕೈಕ ಉದ್ದೇಶ. ಈ ರೀತಿ ಚಾಲೆಂಜ್‌ … Continue reading ಒಂದು ಕಿಲೋಮೀಟರ್‌ ದೂರ ಅಷ್ಟೇ ಇದ್ರೆ ನಡೆದುಕೊಂಡೇ ಹೋಗಿ! ಮಾಲೀನ್ಯ ತಗ್ಗಿಸೋಕೆ ಜಿಬಿಎ ಪ್ಲಾನ್‌