ಒಂದು ರನ್… ಎರಡು ಸೋಲು! ಟೀಂ ಇಂಡಿಯಾಗೆ ಮರೆಯಲಾಗದ ಮುಖಭಂಗ: ಅಯ್ಯರ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವ ಚಾಂಪಿಯನ್ ಭಾರತ ತಂಡಕ್ಕೆ ಐರ್ಲೆಂಡ್ ವಿರುದ್ಧದ ಟಿ20 ಸರಣಿ ಮರೆಯಲಾಗದ ನಿರಾಸೆ ತಂದಿದೆ. ಎರಡು ಪಂದ್ಯಗಳ ಸರಣಿಯಲ್ಲಿ 0-2 ಅಂತರದಿಂದ ಸೋಲು ಕಂಡಿರುವ ಶ್ರೇಯಸ್ ಅಯ್ಯರ್ ನೇತೃತ್ವದ ಯುವ ಪಡೆ, ನಿರ್ಣಾಯಕ ಪಂದ್ಯದಲ್ಲಿ ಕೇವಲ ಒಂದು ರನ್ ಅಂತರದಿಂದ ಸೋತು ಐತಿಹಾಸಿಕ ಮುಖಭಂಗ ಅನುಭವಿಸಿತು. ಮೊದಲ ಪಂದ್ಯದಲ್ಲೂ ಭಾರತ 34 ರನ್‌ಗಳಿಂದ ಸೋತಿತ್ತು. ಐರ್ಲೆಂಡ್ ಆಟಕ್ಕೆ ಶ್ರೇಯಸ್ ಮೆಚ್ಚುಗೆ ಸರಣಿ ಸೋಲಿನ ಬಳಿಕ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, ಐರ್ಲೆಂಡ್ ತಂಡದ … Continue reading ಒಂದು ರನ್… ಎರಡು ಸೋಲು! ಟೀಂ ಇಂಡಿಯಾಗೆ ಮರೆಯಲಾಗದ ಮುಖಭಂಗ: ಅಯ್ಯರ್ ಹೇಳಿದ್ದೇನು?