ಬಿಜೆಪಿ-ಜೆಡಿಎಸ್ ದೋಸ್ತಿ ಆಟದಲ್ಲಿ ‘ಒನ್ ಸೈಡ್ ಲವ್’ ಕಿಚ್ಚು: HDK ಸಿಎಂ ಅಭ್ಯರ್ಥಿ ಆದ್ರೆ 150 ಸೀಟು ಪಕ್ಕಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಬಹಿರಂಗವಾಗಿದೆ. ಬಜೆಟ್ ವಿರೋಧಿಸಿ ವಿಧಾನಸೌಧದಲ್ಲಿ ಬಿಜೆಪಿ ನಡೆಸಿದ ‘ಚೊಂಬು’ ಪ್ರದರ್ಶನದ ಪ್ರತಿಭಟನೆಯಿಂದ ಜೆಡಿಎಸ್ ಶಾಸಕರು ಅಂತರ ಕಾಯ್ದುಕೊಳ್ಳುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಸರ್ಕಾರದ ವಿರುದ್ಧದ ಹೋರಾಟದ ಬಗ್ಗೆ ಬಿಜೆಪಿ ನಾಯಕರು ಜೆಡಿಎಸ್ ಜೊತೆ ಯಾವುದೇ ಪೂರ್ವ ಚರ್ಚೆ ನಡೆಸಿಲ್ಲ ಎನ್ನಲಾಗಿದೆ. “ಬಿಜೆಪಿಯವರು ಎಲ್ಲವನ್ನೂ ತಾವೇ ಪ್ಲಾನ್ ಮಾಡಿ, ಕೊನೆ ಕ್ಷಣದಲ್ಲಿ ಕೇವಲ ನಾಮಕಾವಸ್ಥೆಗೆ ನಮ್ಮನ್ನು ಕರೆಯುತ್ತಾರೆ. ಹೀಗಾಗಿ … Continue reading ಬಿಜೆಪಿ-ಜೆಡಿಎಸ್ ದೋಸ್ತಿ ಆಟದಲ್ಲಿ ‘ಒನ್ ಸೈಡ್ ಲವ್’ ಕಿಚ್ಚು: HDK ಸಿಎಂ ಅಭ್ಯರ್ಥಿ ಆದ್ರೆ 150 ಸೀಟು ಪಕ್ಕಾ!