ಫ್ಯೂಚರ್‌ಗಾಗಿ ಒಂದು ಹೆಜ್ಜೆ, ಬೆಂಗಳೂರಿನಲ್ಲಿ ಎರಡು ಲಕ್ಷ ಗಿಡ ನೆಡಲು ಮುಂದಾದ ನಮ್ಮ ಮೆಟ್ರೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜಧಾನಿ ಬೆಂಗಳೂರಿನವರು ವಾಹನ ಪ್ರಿಯರು, ಮನೆಯಲ್ಲಿ ನಾಲ್ಕು ಮಂದಿ ಇದ್ದರೆ ನಾಲ್ಕು ಗಾಡಿ, ಒಂದು ಅಥವಾ ಎರಡು ಕಾರನ್ನು ಇಟ್ಟುಕೊಂಡಿರುತ್ತಾರೆ. ಎಲ್ಲವನ್ನೂ ರಸ್ತೆಗೆ ಇಳಿಸ್ತಾರೆ, ಹೀಗೆ ಮಾಲೀನ್ಯ ಹೆಚ್ಚಾಗ್ತಾ ಹೋಗುತ್ತದೆ. ಇದನ್ನು ತಪ್ಪಿಸೋಕೆ ಸಾಧ್ಯವಾಗದ ಕಾರಣ ಹೆಚ್ಚು ಗಿಡಗಳನ್ನು ನೆಟ್ಟು ಉಸಿರಾಡೋ ಗಾಳಿಯನ್ನು ಸ್ವಚ್ಛವಾಗಿ ಇಡಬೇಕಾಗಿದೆ. ಇಲ್ಲವಾದರೆ ಕೆಲವೇ ದಿನಗಳಲ್ಲಿ ನಮ್ಮ ಊರು ದೆಹಲಿಯಂತೆ ಬದಲಾಗಲಿದೆ! ನಮ್ಮ ಮೆಟ್ರೋ ವತಿಯಿಂದ ಪರಿಸರ ದಿನದಂದು ಎರಡು ಲಕ್ಷ ಗಿಡಗಳನ್ನು ನೆಡುತ್ತೇವೆ ಎಂದು ಬಿಎಂಆರ್‌ಸಿಎಲ್‌ ಹೇಳಿದೆ. … Continue reading ಫ್ಯೂಚರ್‌ಗಾಗಿ ಒಂದು ಹೆಜ್ಜೆ, ಬೆಂಗಳೂರಿನಲ್ಲಿ ಎರಡು ಲಕ್ಷ ಗಿಡ ನೆಡಲು ಮುಂದಾದ ನಮ್ಮ ಮೆಟ್ರೋ