ಪ್ರಧಾನಿ ಮೋದಿ ಉದ್ಘಾಟಿಸಿದ್ದ ವಂತಾರಕ್ಕೆ ಒಂದು ವರ್ಷ: ಆರೋಗ್ಯವಾಗಿ ಕಾಡಿಗೆ ಮರಳಿದ ಪ್ರಾಣಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಪ್ರಧಾನಿ ನರೇಂದ್ರ ಮೋದಿ ಅವರು ‘ವಂತಾರ’ವನ್ನು ಉದ್ಘಾಟಿಸಿ, ಒಂದು ವರ್ಷ ಕಳೆದಿದ್ದು ಈ ಒಂದು ವರ್ಷದಲ್ಲಿ ವನ್ಯಜೀವಿ ರಕ್ಷಣೆ, ಸುಧಾರಿತ ವೈದ್ಯಕೀಯ ಆರೈಕೆ ಮತ್ತು ಸಂರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ಅದು ವಹಿಸುತ್ತಾ ಬಂದಿದೆ. ಅನಂತ್ ಮುಖೇಶ್ ಅಂಬಾನಿ ಅವರು ಸ್ಥಾಪಿಸಿದ ವಂತಾರ, ಹುಲಿ, ಸಿಂಹ, ಚಿರತೆ, ಸರಿಸೃಪಗಳು, ಮಂಗನ‌ ಪ್ರಬೇಧಗಳು, ಪಕ್ಷಿಗಳು ಮತ್ತು ಇತರ ಸಸ್ತನಿಗಳು ಸೇರಿದಂತೆ ವಿವಿಧ ಜಾತಿಗಳಲ್ಲಿ ರಕ್ಷಿಸಿದ ಸಾವಿರಾರು ಕಾಡು ಪ್ರಾಣಿಗಳ ಆರೋಗ್ಯ ರಕ್ಷಣೆ ಮಾಡಲಾಗಿದೆ . ಕಳೆದ … Continue reading ಪ್ರಧಾನಿ ಮೋದಿ ಉದ್ಘಾಟಿಸಿದ್ದ ವಂತಾರಕ್ಕೆ ಒಂದು ವರ್ಷ: ಆರೋಗ್ಯವಾಗಿ ಕಾಡಿಗೆ ಮರಳಿದ ಪ್ರಾಣಿಗಳು