ಸಾಮಾಗ್ರಿಗಳು
ದೋಸೆಹಿಟ್ಟು
ಈರುಳ್ಳಿ
ಸೋಂಪು
ಹಸಿಮೆಣಸು
ಮಾಡುವ ವಿಧಾನ
ಮೊದಲು ಸಣ್ಣದಾಗಿ ಈರುಳ್ಳಿ ಹಾಗೂ ಹಸಿಮೆಣಸು ಹೆಚ್ಚಿಕೊಳ್ಳಿ, ಇದಕ್ಕೆ ಸೋಂಪು ಹಾಕಿ ಇಡಿ.
ನಂತರ ಹೆಂಚಿನ ಮೇಲೆ ದೋಸೆ ಹರಡಿ, ಇದು ಇನ್ನೂ ಹಿಟ್ಟಿನಂತೆ ಕಾಣುವಾಗಲೇ ಕೈಯಿಂದ ಈರುಳ್ಳಿ ಮಿಶ್ರಣ ಹಾಕಿ ಎರಡೂ ಬದಿ ಚೆನ್ನಾಗಿ ಬೇಯಿಸಿದರೆ ಈರುಳ್ಳಿ ದೋಸೆ ರೆಡಿ