Wednesday, August 10, 2022

Latest Posts

ಈರುಳ್ಳಿ ಕೇವಲ ರುಚಿಗೆ ಮಾತ್ರವಲ್ಲಿ ಕೂದಲ ಆರೋಗ್ಯಕ್ಕೂ ಸೈ: ಇದರ ಉಪಯೋಗ ತಿಳಿಯಿರಿ

ಮನುಷ್ಯರ ದೇಹದ ಆರೋಗ್ಯದಷ್ಟೇ ಮುಖ್ಯವಾದದ್ದು, ತಲೆ ಕೂದಲಿನ ಆರೋಗ್ಯ.  ಈಗಿನ ಕಾಲದಲ್ಲಿ 30 ವರ್ಷದೊಳಗೆ ಕೂದಲು ಉದುರಿ, ಬೆಳ್ಳಗಾಗುತ್ತದೆ. ಇದಕ್ಕೆ ಪರಿಹಾರವಾಗಿ ಈರುಳ್ಳಿಯನ್ನು ಬಳಸಬಹುದು. ಹಾಗಿದ್ದರೆ ಈರುಳ್ಳಿ ರಸದಿಂದ ನಮ್ಮ ಕೂದಲಿಗೆ ಏನು ಲಾಭ? ಬನ್ನಿ ತಿಳಿಯೋಣ

ಕೂದಲ ಬೆಳವಣಿಗೆ: ಈರುಳ್ಳಿ ರಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವಿಕೆ ಕಡಿಮೆಯಾಗಿ ಕೂದಲು ಬೆಳೆಯಲು ಸಹಕಾರಿಯಾಗಲಿದೆ.

ಕಪ್ಪು ಕೂದಲು: ನಿಂಬು ರಸ ಹಾಗೂ ಈರುಳ್ಳಿ ರಸವನ್ನು ಬೆರಸಿ ಅದನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗುತ್ತದೆ.

ಕೂದಲು ಒಡೆಯುವುದು: ಕೂದಲು ಒಣಗಿ, ಒಡೆಯುತ್ತಿದ್ದರೆ ಕೂದಲಿಗೆ ಈರುಳ್ಳಿ ರಸ ರಾಮಬಾಣವಾಗಿ ಸಹಕಾರಿಯಾಗಲಿದೆ.

ಡ್ಯಾಂಡ್ರಫ್: ವಾರಕ್ಕೆ ಒಮ್ಮೆಯಾದರೂ ಕೂದಲಿಗೆ ಈರುಳ್ಳಿ ರಸ ಹಚ್ಚುವುದರಿಂದ ಡ್ಯಾಂಡ್ರಫ್ ಕಡಿಮೆಯಾಗುತ್ತದೆ.

BONUS: ಕೂದಲು ಈರುಳ್ಳಿ ವಾಸನೆ ಬರಬಾರದೆಂದರೆ ಈರುಳ್ಳಿ ರಸದ ಜೊತೆಗೆ ನಿಂಬೆ ರಸ ಸೇರಿಸಿಕೊಳ್ಳಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss