ರಿಫಂಡ್ ಹೆಸರಲ್ಲಿ ಆನ್‌ಲೈನ್ ವಂಚನೆ: ಬೆಂಗಳೂರಲ್ಲಿ ಗೃಹಿಣಿಯ ಬ್ಯಾಂಕ್ ಅಕೌಂಟ್‌ನಿಂದ 1.05 ಲಕ್ಷ ಲೂಟಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಆನ್‌ಲೈನ್ ಶಾಪಿಂಗ್ ಕಂಪನಿಗಳ ಹೆಸರಿನಲ್ಲಿ ಗ್ರಾಹಕರನ್ನು ವಂಚಿಸುತ್ತಿರುವ ಸೈಬರ್ ಖದೀಮರ ಜಾಲಕ್ಕೆ ರಾಜಧಾನಿಯ ಗೃಹಿಣಿಯೊಬ್ಬರು ಬಲಿಯಾಗಿದ್ದಾರೆ. ಆರ್ಡರ್ ಮಾಡಿದ್ದ ಬಟ್ಟೆಯ ಹಣ ಮರಳಿ ಪಡೆಯುವ ಪ್ರಕ್ರಿಯೆಯಲ್ಲಿ ಅವರು ಬರೋಬ್ಬರಿ 1.05 ಲಕ್ಷ ರೂ.ಗಳನ್ನು ಕಳೆದುಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಗೂಗಲ್ ಸರ್ಚ್ ತಂದಿಟ್ಟ ಆಪತ್ತು ಬೆಂಗಳೂರಿನ ಹೊರಮಾವು ನಿವಾಸಿಯಾದ ಮಹಿಳೆಯೊಬ್ಬರು ಇ-ಕಾಮರ್ಸ್ ವೆಬ್‌ಸೈಟ್ ಒಂದರಲ್ಲಿ ಬಟ್ಟೆಗಳನ್ನು ಖರೀದಿಸಿದ್ದರು. ಆದರೆ ಸೈಜ್ ಸರಿಯಿಲ್ಲದ ಕಾರಣ ಅದನ್ನು ವಾಪಸ್ ಕಳುಹಿಸಿ, ತಾವು ಪಾವತಿಸಿದ್ದ 441 … Continue reading ರಿಫಂಡ್ ಹೆಸರಲ್ಲಿ ಆನ್‌ಲೈನ್ ವಂಚನೆ: ಬೆಂಗಳೂರಲ್ಲಿ ಗೃಹಿಣಿಯ ಬ್ಯಾಂಕ್ ಅಕೌಂಟ್‌ನಿಂದ 1.05 ಲಕ್ಷ ಲೂಟಿ
Copy and paste this URL into your WordPress site to embed
Copy and paste this code into your site to embed