ಓಪನರ್‌ಗಳೇ ಪಂದ್ಯವನ್ನು ಸುಲಭಗೊಳಿಸಿದ್ದು: ಪೋಸ್ಟ್ ಮ್ಯಾಚ್​ನಲ್ಲಿ ‘ಗ್ರೂಪ್ ಶೋ’ ಹೊಗಳಿದ ಇಶಾನ್ ಕಿಶನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತನ್ನ ಮೊದಲ ಗೆಲುವು ದಾಖಲಿಸಿದ ಬಳಿಕ ನಾಯಕ ಇಶಾನ್ ಕಿಶನ್ ತಂಡದ ಸಮೂಹ ಪ್ರದರ್ಶನವನ್ನು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 65 ರನ್‌ಗಳ ಜಯ ಸಾಧಿಸಿದ ಎಸ್‌ಆರ್‌ಎಚ್, ಸೀಸನ್‌ನಲ್ಲಿ ಹೊಸ ಉತ್ಸಾಹ ಪಡೆದುಕೊಂಡಿದೆ. ಪಂದ್ಯದ ನಂತರ ಮಾತನಾಡಿದ ಕಿಶನ್, ಆರಂಭಿಕ ಜೋಡಿ ನೀಡಿದ ಸ್ಫೋಟಕ ಆರಂಭವೇ ಗೆಲುವಿನ ಪ್ರಮುಖ ಕಾರಣ ಎಂದು ಹೇಳಿದ್ದಾರೆ. “ಪಿಚ್ ತುಂಬಾ ಸುಲಭವಾಗಿರಲಿಲ್ಲ. ಆದರೆ ಅಭಿಷೇಕ್ … Continue reading ಓಪನರ್‌ಗಳೇ ಪಂದ್ಯವನ್ನು ಸುಲಭಗೊಳಿಸಿದ್ದು: ಪೋಸ್ಟ್ ಮ್ಯಾಚ್​ನಲ್ಲಿ ‘ಗ್ರೂಪ್ ಶೋ’ ಹೊಗಳಿದ ಇಶಾನ್ ಕಿಶನ್