‘ಆಪರೇಷನ್ ಅಮಿಸ್ಟಾಡ್’: ಭೂಕಂಪದಿಂದ ತತ್ತರಿಸಿದ ವೆನೆಜುವೆಲಾಗೆ ನೆರವಿನ ಹಸ್ತ ಚಾಚಿದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಭೀಕರ ಭೂಕಂಪದಿಂದ ತತ್ತರಿಸಿರುವ ಲ್ಯಾಟಿನ್ ಅಮೆರಿಕ ದೇಶವಾದ ವೆನೆಜುವೆಲಾಗೆ ಭಾರತ ಸರ್ಕಾರವು ಮಾನವೀಯತೆಯ ಆಧಾರದ ಮೇಲೆ ತುರ್ತು ನೆರವು ಘೋಷಿಸಿದೆ. ಸಂಕಷ್ಟದಲ್ಲಿರುವ ವೆನೆಜುವೆಲಾದ ಜನರಿಗೆ ನೆರವಾಗಲು ಭಾರತೀಯ ವಾಯುಪಡೆಗೆ ಸೇರಿದ ಎರಡು ಬೃಹತ್ ಸರಕು ಸಾಗಣೆ ವಿಮಾನಗಳು ನವದೆಹಲಿಯಿಂದ ಈಗಾಗಲೇ ರವಾನೆಯಾಗಿವೆ. ‘ಆಪರೇಷನ್ ಅಮಿಸ್ಟಾಡ್’ ಮೂಲಕ ಮಾನವೀಯ ನೆರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಪತ್ತಿನ ಸಮಯದಲ್ಲಿ ನೆರವಾಗುವ ಭಾರತದ ಬದ್ಧತೆಯ ಭಾಗವಾಗಿ ಈ ಕಾರ್ಯಾಚರಣೆಗೆ ‘ಆಪರೇಷನ್ ಅಮಿಸ್ಟಾಡ್’ ಎಂದು ಹೆಸರಿಡಲಾಗಿದೆ. ‘ಅಮಿಸ್ಟಾಡ್’ ಎಂದರೆ ಸ್ಪ್ಯಾನಿಷ್ … Continue reading ‘ಆಪರೇಷನ್ ಅಮಿಸ್ಟಾಡ್’: ಭೂಕಂಪದಿಂದ ತತ್ತರಿಸಿದ ವೆನೆಜುವೆಲಾಗೆ ನೆರವಿನ ಹಸ್ತ ಚಾಚಿದ ಭಾರತ