ಎಐಎಡಿಎಂಕೆಯಲ್ಲಿ ‘ಆಪರೇಷನ್ ಎಕ್ಸಿಟ್’: ಮೂವರು ಶಾಸಕರು TVKಗೆ ಜಂಪ್

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದ್ದು, ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಸೇರಿದ್ದಾರೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಸ್ಪೀಕರ್‌ಗೆ ರಾಜೀನಾಮೆ ಪತ್ರ ಸಲ್ಲಿಕೆ ಮಧುರಾಂತಕಂ ಕ್ಷೇತ್ರದ ಮರಗತಂ ಕುಮಾರ್‌ವೇಲ್, ಪೆರುಂದುರೈ ಕ್ಷೇತ್ರದ ಜಯಕುಮಾರ್ ಹಾಗೂ ಧಾರಾಪುರಂ ಕ್ಷೇತ್ರದ ಸತ್ಯಭಾಮಾ ಅವರು ವಿಧಾನಸಭಾ ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ಅವರನ್ನು ಭೇಟಿ ಮಾಡಿ … Continue reading ಎಐಎಡಿಎಂಕೆಯಲ್ಲಿ ‘ಆಪರೇಷನ್ ಎಕ್ಸಿಟ್’: ಮೂವರು ಶಾಸಕರು TVKಗೆ ಜಂಪ್