ಮಹಿಳಾ ಮೀಸಲು ಬಿಲ್ ತಡೆದ ವಿಪಕ್ಷ: ‘ತಪ್ಪು ಮಾಡಿದ್ದೀರಾ….ಪರಿಣಾಮ ಎದುರಿಸಬೇಕಾಗುತ್ತೆ’ ಮೋದಿ ಘರ್ಜನೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗದೆ ವಿಫಲವಾದ ಬೆನ್ನಲ್ಲೇ ರಾಜಕೀಯ ವಾಗ್ವಾದ ಮತ್ತಷ್ಟು ತೀವ್ರಗೊಂಡಿದೆ. ಈ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಸಂಪುಟದ ಸಭೆಯಲ್ಲಿ ವಿರೋಧ ಪಕ್ಷಗಳ ವಿರುದ್ಧ ಕಠಿಣ ನಿಲುವು ವ್ಯಕ್ತಪಡಿಸಿದ್ದಾರೆ. ಸಂವಿಧಾನ ತಿದ್ದುಪಡಿ ಮಸೂದೆಯ ಮೂಲಕ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶ ಹೊಂದಿದ್ದ ಈ ಪ್ರಸ್ತಾವನೆಗೆ ಅಗತ್ಯವಿದ್ದ ಮೂರನೇ ಎರಡರಷ್ಟು ಬಹುಮತ ಸಿಗಲಿಲ್ಲ. ಚರ್ಚೆ ಬಳಿಕ ನಡೆದ ಮತದಾನದಲ್ಲಿ 298 ಸದಸ್ಯರು … Continue reading ಮಹಿಳಾ ಮೀಸಲು ಬಿಲ್ ತಡೆದ ವಿಪಕ್ಷ: ‘ತಪ್ಪು ಮಾಡಿದ್ದೀರಾ….ಪರಿಣಾಮ ಎದುರಿಸಬೇಕಾಗುತ್ತೆ’ ಮೋದಿ ಘರ್ಜನೆ
Copy and paste this URL into your WordPress site to embed
Copy and paste this code into your site to embed