ರಾಜ್‌ಘಾಟ್ ತಲುಪಿದ ಪ್ರತಿಪಕ್ಷ ನಾಯಕರು: ಗಾಂಧಿ ಸ್ಮಾರಕದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್
ಹೊಸದಿಗಂತ ಡಿಜಿಟಲ್ ಡೆಸ್ಕ್: CEC ಜ್ಞಾನೇಶ್ ಕುಮಾರ್ ಅವರ ವಿರುದ್ಧ ವಿರೋಧ ಪಕ್ಷಗಳ ಹೋರಾಟ ಈಗ ಮತ್ತಷ್ಟು ತೀವ್ರಗೊಂಡಿದೆ. ದೆಹಲಿಯ ಜಂತರ್ ಮಂತರ್ ಬಳಿ ಪ್ರತಿಭಟನೆಗೆ ಅವಕಾಶ ನಿರಾಕರಿಸಿದ ಬೆನ್ನಲ್ಲೇ, ‘ಇಂಡಿಯಾ’ ಒಕ್ಕೂಟದ ಸಂಸದರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಒಟ್ಟಾಗಿ ಮಹಾತ್ಮಾ ಗಾಂಧೀಜಿಯವರ ಸಮಾಧಿ ಸ್ಥಳವಾದ ರಾಜ್‌ಘಾಟ್‌ಗೆ ಧಾವಿಸಿದ್ದಾರೆ. ಮೋದಿ-ಶಾಗೆ ಸದ್ಬುದ್ಧಿ ಬರಲಿ ಎಂದು ಪ್ರಾರ್ಥನೆ ಕನ್ನಾಟ್ ಪ್ಲೇಸ್‌ನಲ್ಲಿ ನಡೆದ ಜಂಟಿ ಸಭೆಯ ಬಳಿಕ ಸಂಸದರೆಲ್ಲರೂ ಶಾಂತಿಯುತ ಧರಣಿಗಾಗಿ ರಾಜ್‌ಘಾಟ್‌ಗೆ ಆಗಮಿಸಿದರು. ಈ ವೇಳೆ ಮಾತನಾಡಿದ ಕಾಂಗ್ರೆಸ್ … Continue reading ರಾಜ್‌ಘಾಟ್ ತಲುಪಿದ ಪ್ರತಿಪಕ್ಷ ನಾಯಕರು: ಗಾಂಧಿ ಸ್ಮಾರಕದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್
Copy and paste this URL into your WordPress site to embed
Copy and paste this code into your site to embed