ಮಂಜಿನ ನಡುವೆ ‘ಕಿತ್ತಳೆ ಹಾವು’: ಪಶ್ಚಿಮ ಘಟ್ಟದಲ್ಲಿ ‘ವಂದೇ ಭಾರತ್‌’ ವೈಯ್ಯಾರದ ದೃಶ್ಯ ವೈರಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಸಿರಿನಿಂದ ಆವೃತವಾದ ಬೆಟ್ಟಗಳು, ದಟ್ಟ ಮಂಜು, ತಿರುವುಗಳಿಂದ ಕೂಡಿದ ರೈಲು ಹಳಿ… ಇದರ ನಡುವೆ ಕಿತ್ತಳೆ-ಬಿಳಿ ಬಣ್ಣದ ವಂದೇ ಭಾರತ್ ಎಕ್ಸ್‌ಪ್ರೆಸ್ ಸಾಗುತ್ತಿರುವ ಅದ್ಭುತ ದೃಶ್ಯವೊಂದು ಇದೀಗ ಗಮನ ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಮೇಲಿನಿಂದ ನೋಡಿದಾಗ ರೈಲು ‘ಕಿತ್ತಳೆ ಬಣ್ಣದ ಹಾವಿನಂತೆ’ ಕಾಣಿಸುತ್ತಿದೆ. ಈ ಅದ್ಭುತ ಡ್ರೋನ್ ದೃಶ್ಯವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ “New age trains! Make … Continue reading ಮಂಜಿನ ನಡುವೆ ‘ಕಿತ್ತಳೆ ಹಾವು’: ಪಶ್ಚಿಮ ಘಟ್ಟದಲ್ಲಿ ‘ವಂದೇ ಭಾರತ್‌’ ವೈಯ್ಯಾರದ ದೃಶ್ಯ ವೈರಲ್!