ಕುಡಿಯುವ ನೀರಿಗೆ ಮಾತ್ರ ಆದೇಶ, ತಮಿಳುನಾಡಿಗೆ ಸದ್ಯಕ್ಕಿಲ್ಲ ಕಾವೇರಿ ನೀರು!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯಲ್ಲಿ ಕುಡಿಯುವ ನೀರನ್ನು ಮಾತ್ರ ಮೀಸಲಿಡುವಂತೆ ಆದೇಶಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ತಮಿಳುನಾಡು ಹೆಚ್ಚಿನ ನೀರಿಗಾಗಿ ಪಟ್ಟು ಹಿಡಿದಿದ್ದರೂ, ನಮ್ಮ ರಾಜ್ಯದ ಕಾನೂನು ತಜ್ಞರು ವೀಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ನಿಜವಾದ ಜಲಕ್ಷಾಮದ ಪರಿಸ್ಥಿತಿಯನ್ನು ಬೋರ್ಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದರು. ತಮಿಳುನಾಡಿಗೆ ಸದ್ಯಕ್ಕೆ ನೀರು ಬಿಡಲ್ಲ “ನೆರೆ ರಾಜ್ಯಕ್ಕೆ ಹೆಚ್ಚುವರಿ ನೀರು ಹರಿಸಲು ಸದ್ಯಕ್ಕೆ ನಮ್ಮ … Continue reading ಕುಡಿಯುವ ನೀರಿಗೆ ಮಾತ್ರ ಆದೇಶ, ತಮಿಳುನಾಡಿಗೆ ಸದ್ಯಕ್ಕಿಲ್ಲ ಕಾವೇರಿ ನೀರು!