spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮತಾಂತರ ಮಾಡುವ ದುಷ್ಟ ಶಕ್ತಿಗಳ ವಿರುದ್ಧ ಸಂಘಟಿತರಾಗಿ: ಮಿಲನ್ ಪತಂಗೆ

- Advertisement -Nitte

ಹೊಸ ದಿಗಂತ ವರದಿ, ಕಲಬುರಗಿ:

ಮತಾಂತರ ಮಾಡುವ ದುಷ್ಟ ಶಕ್ತಿಗಳ ವಿರುದ್ಧ ಹಿಂದೂ ಸಮಾಜ ಸಂಘಟಿತವಾಗವೇಕಿದೆ ಎಂದು ವಿಶ್ವ ಹಿಂದೂ ಪರಿಷತ್  ನ ದುಗಾ೯ವಾಹಿನಿಯ ಜಿಲ್ಲಾ ಸಹ ಸಂಯೋಜಕಿ ಮಿಲನ್ ಪತಂಗೆ ಹೇಳಿದರು.

ಅವರು ನಗರದ ಶಹಾಬಜಾರ ಬಡಾವಣೆಯಲ್ಲಿ ವಿಶ್ವ ಹಿಂದೂ ಪರಿಷತ್ ಮಾತೃಶಕ್ತಿ-ದುಗಾ೯ವಾಹಿನಿ ಕಲಬುರಗಿ ಮಹಾ ನಗರ ಜಿಲ್ಲೆ
ದುಗಾ೯ಷ್ಠಮಿ ನಿಮಿತ್ತ ದುಗಾ೯ ಸಮಾವೇಶದ ಮುಖ್ಯ ವಕ್ತಾರರಾಗಿ ಮಾತನಾಡಿ, ದುಗೇ೯ಯೂ ತಾಯಿಯ ಸ್ವರೂಪ, ದುಷ್ಟ ಶಕ್ತಿಗಳ ಸಂಹಾರವನ್ನು ಮಾಡಿ ಧಮ೯ದ ಸ್ಥಾಪನೆ ಮಾಡಿದ ಮಹಾ ತಾಯಿಯೇ ದುಗಾ೯ ಮಾತಾ ಎಂದರು. ಅಧಮ೯ದ ಸಂಹಾರ ಮಾಡಿದಾಗಲೇ, ಧಮ೯ದ ಸ್ಥಾಪನೆ ಸಾಧ್ಯವಿದೆ ಎಂದರು.

ಇಂದಿನ ಯುಗದಲ್ಲಿ ಸಹ ಅನೇಕ ದುಷ್ಟ ಶಕ್ತಿಗಳು ನಮ್ಮ ನಿಮ್ಮ ಕಣ್ಣು ಮುಂದಿವೆ. ಅವುಗಳನ್ನು ನಾವು ಅಥ೯ ಮಾಡಿಕೊಂಡು ನಾಶ ಮಾಡಬೇಕೆಂದು ಹೇಳಿದರು.

ಬಹುಕೋಟಿಯಲ್ಲಿರುವ ನಾವು ಹಿಂದೂಗಳು, ಕೆಲವೇ ಕೆಲವು ಜನರ ದುಷ್ಟ ಕಾಯ೯ಕ್ಕೆ ಬಲಿಯಾಗಬಾರದು. ಜಾಗೃತಿ ಮೂಡಿಸುವ ಕೆಲಸ ನಮಿಂದ ಆಗಬೇಕಿದೆ ಎಂದರು.

ಮತಾಂತರ ಮಾಡುವ ಜನರನ್ನು ಸಂಹಾರ ಮಾಡುವ ಕೆಲಸ ನಮಿಂದ ಆಗಬೇಕಿದೆ. ಲವ್ ಜಿಹಾದ್, ಮತಾಂತರ ಮಾಡುವ ರಾಕ್ಷಸರ ವಿರುದ್ಧ ಹಿಂದೂ ಧರ್ಮ ಸೆಣಸಾಡಬೇಕಿದೆ ಎಂದರು.

ಮುಸಲ್ಮಾನರ ಕ್ರೂರ ಮತಾಂತರ ಎಲ್ಲಿಲ್ಲದೆ ನಡೆಯುತ್ತದೆ. ಅದನ್ನು ನಮ್ಮ ಹಿಂದೂ ಸಮಾಜ ತಡೆದು ನಿಚ ವ್ಯಕ್ತಿಗಳಿಗೆ ಪಾಠ ಕಲಿಸುವ ಕಾಯ೯ವಾಗಬೇಕಿದೆ ಎಂದರು.

ಇಂದಿನ ಯುವ ಪೀಳಿಗೆ ಕೇವಲ ಮೋಬೈಲ್.ವಾಟ್ಸಾಪ್, ಪೆಸಬುಕ ಕಡೆ ಗಮನ ನೀಡದೇ, ಧಮ೯ದ ಒಳಗಡೆ ಎನೆನೂ ನಡೆಯುತ್ತಿದೆ ಎನ್ನುವದರ ಬಗ್ಗೆ ಮಾಹಿತಿ ತೆಗೆದುಕೊಂಡು ಅವುಗಳನ್ನು ನಾಶ ಮಾಡುವ ಸಂಕಲ್ಪ ಮಾಡಬೇಕಿದೆ ಎಂದರು.

ನಮ್ಮ ಮಾತೇಯರು ನಮ್ಮ ಮಕ್ಕಳನ್ನು ಸಂಸ್ಕೃತಿ ನೀಡಿ ಬೆಳೆಸುವ ಮೂಲಕ ಧಮ೯ದ ಬಗ್ಗೆ ತಿಳಿಹೇಳಬೇಕು. ಶಿವಾಜಿ ಮಹಾರಾಜರಂತಹ ವೀರ ಪುತ್ರನನ್ನು ವೀರ ಶೂರನಾಗಿ ಬೆಳೆಸಿದ ಕೀತಿ೯ ತಾಯಿ ಜೀಜಾ ಮಾತೆಗೆ ಸಲ್ಲುತ್ತದೆ.ಹೀಗಾಗಿ ಧಮ೯ದ ರಕ್ಷಣೆಗೆ ಶಿವಾಜಿ ಮಹಾರಾಜರ ತರಹ ನಾವು ಧಮ೯ಕ್ಕಾಗಿ ಹೋರಾಟ ಮಾಡಬೇಕಿದೆ ಎಂದರು.

ಇಡೀ ವಿಶ್ವದ ಎಲ್ಲಾ ಸಂಸ್ಕೃತಿ ನಶಿಸಿ ಹೋದರು, ನಮ್ಮ ಹಿಂದೂ ಧರ್ಮದ ಸಂಸ್ಕೃತಿ ಮಾತ್ರ ಇನ್ನೂ ಜೀವಂತವಾಗಿದೆ ಎಂದರು.

ಇದಕ್ಕೂ ಮುನ್ನ ದುಗಾ೯ಮಾತೇಯರಿಂದ ಪಥ ಸಂಚಲನ ನಡೆಯಿತು. ಪಥ ಸಂಚಲನದಲ್ಲಿ ಸಾವಿರಕ್ಕೂ ಅಧಿಕ ಮಾತೇಯರು ಭಾಗಿಯಾಗಿದ್ದರು.

ಕಾಯ೯ಕ್ರಮದ ನಿರುಪಣೆಯನ್ನು ಪ್ರಮೋದಿನಿ ಎಚ್ ಶೀಲವಂತ ಮಾಡಿದರು. ಸುಮಂಗಲಾ ಚಕ್ರವರ್ತಿ ವಂದನಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿದ್ದ ಶೈಲಜಾ ತಪಲಿ ಮಾತನಾಡಿದರು.

ವೇದಿಕೆಯಲ್ಲಿ ಸುಮಂಗಲಾ ಚಕ್ರವರ್ತಿ, ಪ್ರಭಾವತಿ ಸಿಂಗ್, ಮಂಜುಳಾ ಗುಪ್ತಾ, ಸರಸ್ವತಿ, ಧಾನಮ್ಮಾ, ಸುನೀತಾ ಸೀಂಧೆ, ಇಂದ್ರಾ ಜೀ, ಪ್ರಾಂತ ಭೌಧ್ಧಿಕ ಪ್ರಮುಖ ಕೃಷ್ಣ ಜೋಶಿ, ಲಿಂಗರಾಜಪ್ಪಾ ಅಪ್ಪಾ, ಮನುಕರ್ ಜೀ, ಶಿವಕುಮಾರ್ ಬೋಳಶೆಟ್ಟಿ, ಮಾಥ೯ಂಡ ಶಾಸ್ತಿ, ರಾಜು ನವಲದಿ, ಶಿವರಾಜ್ ಸಂಗೋಳಗಿ,

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss