ಅಂಬಾನಿ ಸಾಮ್ರಾಜ್ಯಕ್ಕೆ ಆಸ್ಕರ್ ಮೆರುಗು: ‘ಸಿಖ್ಯಾ’ ಎಂಟರ್ಟೈನ್ಮೆಂಟ್ ಜೊತೆ ಜಿಯೋ ಸ್ಟುಡಿಯೋಸ್ ಮೈತ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯ ಆರಂಭವಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ರಿಲಯನ್ಸ್ ಸ್ಟ್ರಾಟೆಜಿಕ್ ಬ್ಯುಸಿನೆಸ್ ವೆಂಚರ್ಸ್ ಲಿಮಿಟೆಡ್ (RSBVL), ಆಸ್ಕರ್ ಪ್ರಶಸ್ತಿ ವಿಜೇತ ನಿರ್ಮಾಣ ಸಂಸ್ಥೆಯಾದ ಸಿಖ್ಯಾ ಎಂಟರ್ಟೈನ್ಮೆಂಟ್ನಲ್ಲಿ ಶೇಕಡಾ 50.1 ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಂಡಿದೆ. ಈ ಬೃಹತ್ ವ್ಯವಹಾರವು ಫೆಬ್ರವರಿ 2, 2026 ರಂದು ಪೂರ್ಣಗೊಂಡಿದ್ದು, ಇದರ ಮೌಲ್ಯ 150 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಹೂಡಿಕೆಯ ಮೂಲಕ ರಿಲಯನ್ಸ್‌ನ ಕಂಟೆಂಟ್ ವಿಭಾಗವಾದ ಜಿಯೋ ಸ್ಟುಡಿಯೋಸ್, … Continue reading ಅಂಬಾನಿ ಸಾಮ್ರಾಜ್ಯಕ್ಕೆ ಆಸ್ಕರ್ ಮೆರುಗು: ‘ಸಿಖ್ಯಾ’ ಎಂಟರ್ಟೈನ್ಮೆಂಟ್ ಜೊತೆ ಜಿಯೋ ಸ್ಟುಡಿಯೋಸ್ ಮೈತ್ರಿ!