ನಮ್ಮ ಭಾರತೀಯ ಸ್ನೇಹಿತರು ಸುರಕ್ಷಿತ, ಚಿಂತಿಸಬೇಡಿ: ಇರಾನ್ ನಿಂದ ಸಿಕ್ಕಿತು ‘ಹಾರ್ಮುಜ್‌ ಜಲಸಂಧಿ’ ಮುಕ್ತ ಅಭಯ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮದ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆಯೂ ಭಾರತದ ಹಡಗುಗಳು ಹಾರ್ಮುಜ್‌ ಜಲಸಂಧಿಯನ್ನು ದಾಟಿ ಸುರಕ್ಷಿತವಾಗಿ ಬರುತ್ತಿದ್ದು, ಈ ಮಧ್ಯೆ ಇರಾನ್‌, ಭಾರತೀಯರ ಆತಂಕ ದೂರ ಮಾಡಿದೆ. ಈಗಾಗಲೇ ಯುದ್ಧದಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲ ಅಭಾವ ಹೆಚ್ಚಾಗಿದ್ದು, ಅನೇಕ ರಾಷ್ಟ್ರಗಳಿಗೆ ಹಾರ್ಮುಜ್‌ ಜಲಸಂಧಿ ಪ್ರವೇಶ ನಿರ್ಬಂಧ ವಿದ್ದು,ಆದರೆ ಭಾರತೀಯ ಸ್ನೇಹಿತರು ಈ ಕುರಿತು ಚಿಂತಿಸುವ ಅಗತ್ಯವಿಲ್ಲ ಎಂದು ಇರಾನ್‌ ಭರವಸೆ ನೀಡಿದೆ. ಈ ಕುರಿತು ಪೋಸ್ಟ್ ಮಾಡಿದ ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ, ಭಾರತೀಯ ಸ್ನೇಹಿತರು … Continue reading ನಮ್ಮ ಭಾರತೀಯ ಸ್ನೇಹಿತರು ಸುರಕ್ಷಿತ, ಚಿಂತಿಸಬೇಡಿ: ಇರಾನ್ ನಿಂದ ಸಿಕ್ಕಿತು ‘ಹಾರ್ಮುಜ್‌ ಜಲಸಂಧಿ’ ಮುಕ್ತ ಅಭಯ!