‘ಸ್ನೇಹಕ್ಕಿಂತಲೂ ಗಾಢ ಸಂಬಂಧ ನಮ್ಮದು’: ಸಿಜೆ ರಾಯ್ ನಿಧನಕ್ಕೆ ಮೋಹನ್ ಲಾಲ್ ಭಾವುಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ಖ್ಯಾತ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್ ಸಿಇಓ ಸಿಜೆ ರಾಯ್ ಅವರ ಅಕಾಲಿಕ ನಿಧನಕ್ಕೆ ನಟ ಮೋಹನ್ ಲಾಲ್ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ರಾಯ್ ಅಗಲಿಕೆ ತಮಗೆ ತೀವ್ರ ನೋವು ತಂದಿದೆ ಎಂದು ಹೇಳಿದ್ದಾರೆ. ನಮ್ಮ ನಡುವಿನ ಬಾಂಧವ್ಯ ಸಾಮಾನ್ಯ ಸ್ನೇಹವನ್ನೂ ಮೀರಿದ್ದು ಎಂದು ಅವರು ಹೇಳಿದ್ದಾರೆ. ಸಿಜೆ ರಾಯ್ ಅವರು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿ ನಿಂತ ವ್ಯಕ್ತಿಯಾಗಿದ್ದರು. ಕಷ್ಟಕಾಲದಲ್ಲಿ ಜನರಿಗೆ ನೆರವಾಗುವ … Continue reading ‘ಸ್ನೇಹಕ್ಕಿಂತಲೂ ಗಾಢ ಸಂಬಂಧ ನಮ್ಮದು’: ಸಿಜೆ ರಾಯ್ ನಿಧನಕ್ಕೆ ಮೋಹನ್ ಲಾಲ್ ಭಾವುಕ