HEALTH | ಅತಿಯಾಗಿ ತಿನ್ನೋದು ಕೂಡ ಅಡಿಕ್ಷನ್‌! ಅಡಿಕ್ಟ್‌ ಆಗಿದಿರಾ ಅಂತ ಗೊತ್ತಾಗೋದು ಹೇಗೆ?

ನಾನು ಫುಡ್ಡಿ, ನಂಗೆ ಊಟ ತಿಂಡಿ ಇಷ್ಟ ಅನ್ನೋದು ಬೇರೆ. ಸದಾ ತಿನ್ನುವುದರ ಬಗ್ಗೆಯೇ ಯೋಚಿಸೋದು, ಹಸಿವಾಗದಿದ್ದರೂ ತಿನ್ನೋದು, ಹಸಿವಾಗದಿದ್ದರೂ ಟೈಮ್‌ಗೆ ಊಟ ಸಿಕ್ಕಿಲ್ಲ ಎಂದು ಕಿರಿಕಿರಿ ಮಾಡಿಕೊಳ್ಳೋದು ಎಲ್ಲ ನಾರ್ಮಲ್‌ ಅಲ್ಲ. ನಿಮಗೆ ಊಟದ ಬಗ್ಗೆ ಅಡಿಕ್ಷನ್‌ ಅನ್ನೋದು ತಿಳ್ಕೊಳೋದು ಹೇಗೆ? ಊಟ ತಿಂಡಿ ಮೇಲೆ ಕಂಟ್ರೋಲ್‌ ಇರೋದಿಲ್ಲ, ಕುತ್ತಿಗೆಗೆ ಬಂದರೂ ಇನ್ನೊಂದು ತಿಂದುಬಿಡೋಣ ಎನಿಸುತ್ತದೆ. ಅತಿಯಾಗಿ ತಿಂದು ಗಿಲ್ಟ್‌ ಮಾಡಿಕೊಳ್ಳೋದು ಕೂಡ ಫುಡ್‌ ಅಡಿಕ್ಷನ್‌ ಲಕ್ಷಣವಾಗಿದೆ. ಅತಿಯಾದ ಕ್ರೇವಿಂಗ್ಸ್‌, ದಿನದ ಮೂರು ಹೊತ್ತೂ ಇದನ್ನೇ … Continue reading HEALTH | ಅತಿಯಾಗಿ ತಿನ್ನೋದು ಕೂಡ ಅಡಿಕ್ಷನ್‌! ಅಡಿಕ್ಟ್‌ ಆಗಿದಿರಾ ಅಂತ ಗೊತ್ತಾಗೋದು ಹೇಗೆ?