Friday, August 19, 2022

Latest Posts

ತನ್ನ ಮುದ್ದಿನ ನಾಯಿಗಾಗಿ ನಾಲ್ಕು ಲಕ್ಷ ಖರ್ಚು ಮಾಡಿ ಮನೆ ಕಟ್ಟಿದ ಓನರ್.. ಈ ಮನೆಯಲ್ಲೇನಿದೆ?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಮನುಷ್ಯರೇ ಮನೆ ಕಟ್ಟಿಸೋಕೆ ಒದ್ದಾಡುವ ಕಾಲದಲ್ಲಿ ಇಲ್ಲೊಬ್ಬ ವ್ಯಕ್ತಿ ತನ್ನ ನಾಯಿಮರಿಗೆ ನಾಲ್ಕು ಲಕ್ಷದ ಮನೆಯನ್ನು ಕಟ್ಟಿಕೊಟ್ಟಿದ್ದಾನೆ.
ಈ ಮನೆಯ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮನೆಯವರಂತೆಯೇ ನಾಯಿಗಳು ಕುಟುಂಬ ಸದಸ್ಯರು ಎಂದು ನಂಬಿರುವ ದಕ್ಷಿಣ ಕ್ಯಾಲಿಫೋರ್ನಿಯಾದ ಜೋನಾಥನ್ ಲೋವರ್ ತನ್ನ ಮುದ್ದಿನ ನಾಯಿಗಾಗಿ ಮನೆ ಕಟ್ಟಿದ್ದಾರೆ.

Guy builds his dog a cozy little house under stairwell with no shortage of  luxuries insideಜೊನಾಥನ್ ನಾಯಿಗೋಸ್ಕರ ಟಿವಿ ಹಾಕಿಸಿದ್ದಾರೆ. ಹಾಗೆ ಪಾಲಿಶ್ ಮಾಡಿದ ನೆಲ ಕೂಡ ಇದೆ. ನಾಯಿಯ ಫೋಟೊ ಒಂದನ್ನು ಫ್ರೇಮ್ ಮಾಡಿ ಹಾಕಿಸಿದ್ದಾರೆ. ದೊಡ್ಡ ಕಿಟಕಿ ಕೂಡ ಮಾಡಿಕೊಟ್ಟಿದ್ದಾರೆ. ಇಷ್ಟೇ ಅಲ್ಲದೆ ನಾಯಿಗೆ ವರ್ಕೌಟ್ ಮಾಡಲು ಜಿಮ್ ಕೂಡ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!