ಬೇಸಿಗೆಯ ಬೆವರಿಗೆ ಸೂಕ್ತ ಚಿಕಿತ್ಸೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಸಿಗೆಯಲ್ಲಿ ಬೆವರು ಮಾನವನ ಶರೀರದಿಂದ ಕೆಟ್ಟ ವಾಸನೆ ಉಂಟುಮಾಡುತ್ತದೆ. ಬೆವರುವಿಕೆಯಿಂದಾಗಿ ಚರ್ಮದ ಮೇಲೆ ಸಣ್ಣಗೆ ಕೆಂಪಾದ ಗುಳ್ಳೆಗಳು ಏಳುತ್ತವೆ. ಇದು ಚರ್ಮದ ಮೇಲೆ ತುರಿಕೆಗೆ ಕಾರಣವಾಗುತ್ತವೆ ಮತ್ತು ತುಂಬಾ ಕಿರಿಕಿರಿಯುಂಟುಮಾಡುತ್ತವೆ. ವಿಶೇಷವಾಗಿ ಚಿಕ್ಕ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಹಾಗಾಗಿ ಕೆಲಸ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿದ್ರೆ ಇದರಿಂದ ಮುಕ್ತಿ ಪಡೆಯಬಹುದು.

  • ಬೇಸಿಗೆಯಲ್ಲಿ ದೇಹಕ್ಕೆ ಅಂಟಿಕೊಳ್ಳುವ ಬಟ್ಟೆಗಳನ್ನು ಧರಿಸಬಾರದು.
  • ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸ್ನಾನ ಮಾಡಬೇಕು
  •  ಅರಿಶಿನ, ಜೇನುತುಪ್ಪ ಮತ್ತು ಹಾಲನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ಬಳಿಕ ಸ್ವಚ್ಛಗೊಳಿಸಿ
  • ನಿಂಬೆ ಮತ್ತು ಕಿತ್ತಳೆಯಂತಹ ಸಿಟ್ರಸ್ ಹಣ್ಣಿನ ರಸದಲ್ಲಿ ಹತ್ತಿ ಉಂಡೆಯನ್ನು ಮುಖಕ್ಕೆ ಅನ್ವಯಿಸಿದರೆ ಬೆವರು ಮಾಯ
  • ದೇಹಕ್ಕೆ ಉತ್ತೇಜನ ನೀಡುವ ಮಜ್ಜಿಗೆ, ಸಬ್ಜಾ, ಬಾರ್ಲಿ ನೀರು, ಬಾರ್ಲಿ ನೀರು ಕುಡಿಯುವುದು ಉತ್ತಮ
  • ಶ್ರೀಗಂಧವನ್ನು ರೋಸ್ ವಾಟರ್‌ನೊಂದಿಗೆ ಬೆರೆಸಿದರೆ ಬೆವರು ಗ್ರಂಥಿಗಳಿಗೆ ಉತ್ತಮ ಪರಿಹಾರವಾಗಿದೆ
  • ತಣ್ಣನೆಯ ಹಾಲಿನಲ್ಲಿ ಹತ್ತಿ ಉಂಡೆಯನ್ನು ಅದ್ದಿ ಮತ್ತು ಅದನ್ನು ತ್ವಚೆಗೆ ಅನ್ವಯಿಸಿ
  • ಬೆವರಿನ ಸಮಸ್ಯೆ ಹೆಚ್ಚಾದರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!