ಪಿ.ಟಿ. ಉಷಾ 42 ವರ್ಷಗಳ ಹಳೆಯ ದಾಖಲೆ ಉಡೀಸ್: ಏಷ್ಯನ್ ಗೇಮ್ಸ್‌ನಲ್ಲಿ ಇತಿಹಾಸ ಬರೆದ ವಿತ್ಯಾ ರಾಮರಾಜ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಅಥ್ಲೆಟಿಕ್ಸ್ ವಲಯದಿಂದ ಗುಡ್‌ನ್ಯೂಸ್‌ವೊಂದು ಸಿಕ್ಕಿದೆ. ಭಾರತದ ಉದಯೋನ್ಮುಖ ಆಟಗಾರ್ತಿ ವಿತ್ಯಾ ರಾಮರಾಜ್, ಭಾರತದ ‘ಚಿನ್ನದ ಹುಡುಗಿ’ ಪಿ.ಟಿ. ಉಷಾ ಅವರ 42 ವರ್ಷಗಳ ಹಳೆಯ ರಾಷ್ಟ್ರೀಯ ದಾಖಲೆಯನ್ನು ಧೂಳೀಪಟ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ. ಮಳೆಯ ಸವಾಲಿನ ನಡುವೆಯೂ ಅದ್ಭುತವಾಗಿ ಓಡಿ ಕಂಚಿನ ಪದಕ ಮುಡಿಗೇರಿಸಿಕೊಂಡಿರುವ ವಿತ್ಯಾ, ಇಂದು (ಸೆ. 29) ನಡೆಯಲಿರುವ ರಿಲೇ ರೇಸ್‌ನಲ್ಲಿ ಚಿನ್ನ ಗೆಲ್ಲುವ ಭರವಸೆಯಾಗಿದ್ದಾರೆ. ಪಿ.ಟಿ. ಉಷಾ ದಾಖಲೆ ಮುರಿದ ವಿತ್ಯಾ 1984ರ ಲಾಸ್ … Continue reading ಪಿ.ಟಿ. ಉಷಾ 42 ವರ್ಷಗಳ ಹಳೆಯ ದಾಖಲೆ ಉಡೀಸ್: ಏಷ್ಯನ್ ಗೇಮ್ಸ್‌ನಲ್ಲಿ ಇತಿಹಾಸ ಬರೆದ ವಿತ್ಯಾ ರಾಮರಾಜ್
Copy and paste this URL into your WordPress site to embed
Copy and paste this code into your site to embed