ಬ್ಯಾಗ್ ಪ್ಯಾಕ್ ಮಾಡ್ಕೊಂಡು ರೆಡಿ ಆಗಿ ಮಕ್ಕಳೆ…. ಜೂನ್ 1ರಿಂದ ಸ್ಕೂಲ್ ಸ್ಟಾರ್ಟ್: ಮಧು ಬಂಗಾರಪ್ಪ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಶಾಲೆಗಳು ಹೊಸ ಶೈಕ್ಷಣಿಕ ವರ್ಷದ ಆರಂಭಕ್ಕೆ ಸಜ್ಜಾಗಿದ್ದು, ಜೂನ್ 1ರಂದು ನಿಗದಿತ ವೇಳಾಪಟ್ಟಿಯಂತೆ ಎಲ್ಲಾ ಶಾಲೆಗಳು ಪುನಃ ಆರಂಭವಾಗಲಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಶಾಲೆಗಳ ಸಿದ್ಧತೆ ಪೂರ್ಣ ರಾಜ್ಯದ ಸಾವಿರಾರು ಶಾಲೆಗಳು ಹಾಗೂ ಎಸ್‌ಡಿಎಂಸಿ ಸಮಿತಿಗಳೊಂದಿಗೆ ನಡೆಸಿದ ಸಭೆಗಳ ಮೂಲಕ ಸಿದ್ಧತೆಗಳನ್ನು ಪರಿಶೀಲಿಸಲಾಗಿದೆ. ಶಾಲೆಗಳು ಹೊಸ ಶೈಕ್ಷಣಿಕ ವರ್ಷಕ್ಕೆ ಸಜ್ಜಾಗಿರುವುದನ್ನು ಖಚಿತಪಡಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ಪಠ್ಯಪುಸ್ತಕ ವಿತರಣೆಯಲ್ಲಿ … Continue reading ಬ್ಯಾಗ್ ಪ್ಯಾಕ್ ಮಾಡ್ಕೊಂಡು ರೆಡಿ ಆಗಿ ಮಕ್ಕಳೆ…. ಜೂನ್ 1ರಿಂದ ಸ್ಕೂಲ್ ಸ್ಟಾರ್ಟ್: ಮಧು ಬಂಗಾರಪ್ಪ