ಭಯೋತ್ಪಾದನಾ ಸಂಘಟನೆಗಳ ಆಶ್ರಯ ತಾಣ ಪಾಕಿಸ್ತಾನ: ಯುಎಸ್ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪಾಚ್ಯದಲ್ಲಿ ಸಂಘರ್ಷ ತಾರಕ್ಕೇರುತ್ತಿದ್ದು, ಇದರ ನಡುವೆ ಅಮೆರಿಕ ಕಾಂಗ್ರೆಸ್ಸಿನ ಸಂಶೋಧನಾ ಸೇವೆ ಸ್ಫೋಟಕ ವರದಿಯೊಂದನ್ನು ಬಿಡುಗಡೆಗೊಳಿಸಿದ್ದು, ಅದರಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನ ಸುರಕ್ಷಿತ ಸ್ವರ್ಗ ಎಂದು ಉಲ್ಲೇಖಿಸಿದ್ದಾರೆ. ದಕ್ಷಿಣ ಏಷ್ಯಾ ತಜ್ಞ ಕೆ. ಅಲನ್ ಕ್ರೋನ್‌ಸ್ಟಾಡ್ಟ್ ಸಿದ್ಧಪಡಿಸಿದ ವರದಿಯಲ್ಲಿ ಪಾಕ್ ನಿರಂತರವಾಗಿ ಉಗ್ರರನ್ನು ಬೆಳೆಸುತ್ತಿದ್ದು, ಆಶ್ರಯ ನೀಡುತ್ತಿದೆ. ಅದರಲ್ಲೂ ಭಾರತ ವಿರುದ್ಧ ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರವನ್ನು ಗುರಿಯಾಗಿಸಿಕೊಂಡಿವೆ ಎಂದು ವರದಿಯಲ್ಲಿ ಬಹಿರಂಗವಾಗಿದೆ. ಈ ಕುರಿತು ಮಾರ್ಚ್ 25 ರಂದು ವರದಿ ನೀಡಿದ್ದು, … Continue reading ಭಯೋತ್ಪಾದನಾ ಸಂಘಟನೆಗಳ ಆಶ್ರಯ ತಾಣ ಪಾಕಿಸ್ತಾನ: ಯುಎಸ್ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!